ಸಾವಿನ ಹೊಸ್ತಿಲಿನಲ್ಲಿದ್ದ ಪತ್ನಿಯನ್ನು ತನ್ನ ಎಂಬಿಬಿಎಸ್ ಪದವಿ ಅಡವಿಟ್ಟು ಉಳಿಸಿಕೊಂಡ ಪತಿ !! | ವೈದ್ಯನ ಕರುಣಾಜನಕ…
ಎರಡು ವರ್ಷಗಳ ಹಿಂದೆ ಭೂಮಿಗೆ ಕಾಲಿಟ್ಟ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಅದೆಷ್ಟೋ ಜನರ ಬದುಕನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಬರಸಿಡಿಲಿನಂತೆ ಅಪ್ಪಳಿಸಿದ ಈ ಮಹಾಮಾರಿಯ ಹೊಡೆತಕ್ಕೆ ಸಿಲುಕಿದವರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರೆ, ಇದೇ ಕೊರೋನಾ!-->…
