Browsing Category

News

ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ…

ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನಲೆ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಲ್ಲಿ ಈ ಘಟನೆ ನಡೆದಿದೆ.ಮೃತ ಯುವಕನನ್ನು ಹರಿಪಾದ್ ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ ಶರತ್ ಚಂದ್ರನ್ ( 26) ಎಂದು

ಹಿಜಾಬ್, ಬುರ್ಖಾ ಅಥವಾ ನಿಖಾಬ್ ಧರಿಸುವುದು ಪುರುಷರ ದಬ್ಬಾಳಿಕೆಯ ಸಂಕೇತ ಎಂದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ…

ಹಿಜಾಬ್ ವಿವಾದ ಕರ್ನಾಟಕದಿಂದ ಪ್ರಾರಂಭವಾಗಿ ದೇಶ-ವಿದೇಶಗಳಿಗೂ ಹಬ್ಬಿದೆ. ಈ ಕುರಿತಂತೆ ಅನೇಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಹಿಜಾಬ್, ಬುರ್ಖಾ ಅಥವಾ ನಿಖಾಬ್ ಪುರುಷರ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದು

ಎಸ್ ಬಿಐ ನಿಂದ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರ ಹೆಚ್ಚಳ !!!

ಫೆಬ್ರವರಿ 15, 2022 ಕ್ಕೆ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಮಾತ್ರ ಇದು ಅನ್ವಯಿಸುತ್ತದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಎಫ್ ಡಿ

ಪತಿಯ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿದ ಯುವಕನ ಜೊತೆ ಮೂರು ಮಕ್ಕಳ ತಾಯಿ ಲವ್ವಿ ಡವ್ವಿ | ಅಕ್ರಮ ಸಂಬಂಧ ಪ್ರಾಣಕ್ಕೇ…

ಪತಿ ನಡೆಸುತ್ತಿದ್ದ ಕ್ಯಾಟರಿಂಗ್ ಘಟಕದಲ್ಲಿ ಕೆಲಸಕ್ಕಿಂದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಹಾಗೂ ಯುವಕ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕೇರಳದ ತ್ರಿಸ್ಸೂರ್ ನಲ್ಲಿ ನಡೆದಿದೆ.ಮೃತರನ್ನು ಒಲರಿಕ್ಕರದ ನಿವಾಸಿ ರಿಜೊ( 26) ಮತ್ತು ಕರ್ಯತ್ತುಕುರಾ ನಿವಾಸಿ ಸಂಗೀತಾ ( 26)

ಉಪ್ಪಿನಂಗಡಿ: ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು | ಒಳ ಪ್ರವೇಶಿಸಲು ಬಿಡದ ಕಾರಣ ತರಗತಿ…

ಉಪ್ಪಿನಂಗಡಿ:ಹಿಜಾಬ್‌ ತರಗತಿಗಳಿಗೆ ಧರಿಸಿಕೊಂಡು ಬರುವಂತಿಲ್ಲ ಎಂಬ ಆದೇಶವಿದ್ದರೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದು,ಅವರಿಗೆ ತರಗತಿ ಕೊಠಡಿಯೊಳಗೆ ಪ್ರವೇಶ ನಿರಾಕರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಗೊಂದಲಗಳಿಗೆ

ಪೇಟಿಎಂ ನಿಂದ ಸಣ್ಣ ವ್ಯಾಪಾರಸ್ಥರಿಗೆ 5 ಲಕ್ಷದವರೆಗೆ ಸಾಲ ಸೌಲಭ್ಯ !! | ಯಾವುದೇ ರೀತಿಯ ಗ್ಯಾರಂಟಿ ನೀಡದೆ ಸಾಲ ಪಡೆಯಲು…

ಸಾಲ ಎಂದಾಕ್ಷಣ ನೆನಪಾಗುವುದು ಬ್ಯಾಂಕುಗಳು. ಬ್ಯಾಂಕ್‌ನಿಂದ ಸಾಲ ಪಡೆಯುವುದು ಹಿಂದಿಗಿಂತ ಈಗಿನ ದಿನಗಳಲ್ಲಿ ತುಂಬಾ ಸುಲಭವಾಗಿದೆ. ಆದರೆ ಇದಕ್ಕಾಗಿ ನಿಮ್ಮ CIBIL ಸ್ಕೋರ್ ಉತ್ತಮವಾಗಿರುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಸಾಲಗಳಿಗೆ ಡಿಜಿಟಲ್ ಪಾವತಿ ವೇದಿಕೆಯಿಂದ ವಿವಿಧ

ಮದುವೆಯಾಗಿ 22 ತಿಂಗಳಾದರೂ ದೈಹಿಕ ಸುಖಕ್ಕೆ ಒಪ್ಪದ ಪತ್ನಿ| ಖಿನ್ನತೆಯಿಂದ ಪತಿ ಆತ್ಮಹತ್ಯೆ

ಮದುವೆಯಾಗಿದ್ದರೂ ಹೆಂಡತಿಯಿಂದ ದೈಹಿಕ ಸುಖ ಸಿಗದ ಕಾರಣ ವ್ಯಕ್ತಿಯೊಬ್ಬ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮದುವೆಯಾಗಿ 22 ತಿಂಗಳು ಕಳೆದರೂ, ಜೊತೆಯಲ್ಲಿದ್ದರೂ ಪತ್ನಿ ದೈಹಿಕ‌ ಸಂಪರ್ಕಕ್ಕೆ ಒಪ್ಪದ ಕಾರಣ ಖಿನ್ನತೆಗೊಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಘಟನೆ

ಸಾವಿನ ಹೊಸ್ತಿಲಿನಲ್ಲಿದ್ದ ಪತ್ನಿಯನ್ನು ತನ್ನ ಎಂಬಿಬಿಎಸ್ ಪದವಿ ಅಡವಿಟ್ಟು ಉಳಿಸಿಕೊಂಡ ಪತಿ !! | ವೈದ್ಯನ ಕರುಣಾಜನಕ…

ಎರಡು ವರ್ಷಗಳ ಹಿಂದೆ ಭೂಮಿಗೆ ಕಾಲಿಟ್ಟ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಅದೆಷ್ಟೋ ಜನರ ಬದುಕನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಬರಸಿಡಿಲಿನಂತೆ ಅಪ್ಪಳಿಸಿದ ಈ ಮಹಾಮಾರಿಯ ಹೊಡೆತಕ್ಕೆ ಸಿಲುಕಿದವರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರೆ, ಇದೇ ಕೊರೋನಾ