Browsing Category

News

ಬೆಳ್ತಂಗಡಿ : ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತ|ಬೈಕ್ ಸವಾರರಿಬ್ಬರಿಗೆ ಗಂಭೀರ

ಬೆಳ್ತಂಗಡಿ: ಬೈಕ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತವಾದ ಘಟನೆ ಬದ್ಯಾರು ಕ್ರಾಸ್ ಬಳಿ ಮಧ್ಯಾಹ್ನದ ವೇಳೆ ಸಂಭವಿಸಿದೆ.ಈ ಅಪಘಾತದಲ್ಲಿ ಬಳೆಂಜದ ಇಬ್ಬರು ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿದ್ದು,ಗಂಭೀರ ಸ್ಥಿತಿಯಲ್ಲಿರುವ ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ATM ದರೋಡೆಗೆ ಯತ್ನಿಸಿದ ಕಳ್ಳರು ಇನ್ನೇನು ಸಿಕ್ಕಿಬೀಳುತ್ತೇವೆಂದು ಓಡಿದವರು ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್|ಅದೇಗೆ…

ಕಳ್ಳರಂದ್ರೇನೇ ಹಾಗೆ ಒಂದು ಕಳ್ಳತನಕ್ಕೆ ಕೈ ಹಾಕಿ ತಕ್ಷಣ ಪರಾರಿಯಾಗಲು ಹೊಂಚು ಹಾಕುತ್ತಾರೆ. ಕಳ್ಳತನ ಮಾಡಿ ಅಥವಾ ತಪ್ಪಿಸಿಕೊಳ್ಳೋ ನೆಪದಲ್ಲಿ ಎಲ್ಲಿ ಓಡುತ್ತಿದ್ದೀವಿ, ಯಾರ ಬಳಿ ಡ್ರಾಪ್ ಕೇಳಬೇಕು ಎಂಬುದು ತಲೆಯಲ್ಲೇ ಇರೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಏಟಿಎಂ ಕಳ್ಳತನಕ್ಕೆ ಸ್ಕೆಚ್ ಹಾಕಿದ

ಮಗನ ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ, ವರ್ಜಿನ್ನಾ ನೀ ಎಂದ ಗಂಡ – ನಗ್ನಳಾದಳು ಸೊಸೆ !

ಮದುವೆಯಾದ ಮೇಲೆ ಎಲ್ಲಾ ದಂಪತಿಗಳು ಹನಿಮೂನ್ ಗೆ ಹೋಗುತ್ತಾರೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಜೊತೆಗೆ ಏಕಾಂತವಾಗಿ ಸಮಯ ಕಳೆಯಲು ಹನಿಮೂನ್ ಎಂಬುದು ಇದೊಂದು ಪ್ರಶಸ್ತ ಸಮಯ ಎಂದೇ ಹೇಳಬಹುದು. ಆದರೆ ಇಲ್ಲೊಂದು ದಂಪತಿ ಹನಿಮೂನ್ ಗೆಂದು ಹೊರಟಾಗ ಅತ್ತೆಯಾದವಳು ಸೊಸೆಯ ಕನ್ಯತ್ವ…

ನೆಲ್ಯಾಡಿ: ಬಸ್ಸು ಹಾಗೂ ಕಾರು ನಡುವೆ ಅಪಘಾತ!! ಧರ್ಮಸ್ಥಳಕ್ಕೆ ತೆರಳುತ್ತಿದ್ದ ಆರು ಮಂದಿಗೆ ಗಾಯ-ಆಸ್ಪತ್ರೆಗೆ ದಾಖಲು

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಫೆ.27 ರ ಮುಂಜಾನೆ ಸಂಭವಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಓಲ್ವೋ ಬಸ್ಸು ಉದನೆ

ವಾಹನ ಸವಾರರೇ ಗಮನಿಸಿ : ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ | DL, LLR ಸೇರಿ ಹಲವು ಸೇವೆಗಳಿಗೆ ‘…

ಬೆಂಗಳೂರು : ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸಾರಿಗೆ ಇಲಾಖೆಯು ಸಾರಥಿ 4 ಹಾಗೂ ವಾಹನ್ - 4 ಆನ್ಲೈನ್ ಆಧಾರಿತ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ.ಸಾರಿಗೆ ಇಲಾಖೆಯು ಸಾರಥಿ - 4, ವಾಹನ್ -4 ಆನ್ಲೈನ್

ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿ ಒಂದೇ ಮನೆಯಲ್ಲಿ ಬಾಳುತ್ತಿರುವ ಜೋಡಿ!! ಪೊಲೀಸರ ತನಿಖೆಯ ಬಳಿಕ ಬಯಲಾಯಿತು ನಾನು…

ಅವರಿಬ್ಬರು ರಕ್ತ ಸಂಬಂಧಿಗಳಲ್ಲ, ಸಹಪಾಠಿಗಳೂ ಅಲ್ಲ, ಆದರೂ ಅವರಿಬ್ಬರು ಬೇರೆಯೇ ಮನೆಯೊಂದರಲ್ಲಿ ಜೊತೆಯಾಗಿ ವಾಸಿಸುತ್ತಿರುವ ವಿಚಾರವು ವಿವಾದ ಹುಟ್ಟಿಹಾಕಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಿದ ಬಳಿಕ ಇತ್ಯರ್ಥ ವಾದ ಘಟನೆಯೊಂದು ಬೆಳಕಿಗೆ ಬಂದಿದೆ.ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್

18 ವರ್ಷಕ್ಕಿಂತ ಮೇಲ್ಪಟ್ಟ ಯುವತಿ ತನ್ನ ಸ್ವಂತ ಇಚ್ಛೆಯಿಂದ ಯಾರನ್ನಾದರೂ ಮದುವೆಯಾಗುವ ಹಕ್ಕಿದೆ-ಹೈಕೋರ್ಟ್ ಮಹತ್ವದ…

ಅಲಹಾಬಾದ್ : 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕ ಯುವತಿ ತನ್ನ ಸ್ವಂತ ಇಚ್ಛೆಯಿಂದ ಯಾರನ್ನಾದರೂ ಮದುವೆಯಾಗುವ ಹಾಗೂ ಬದುಕುವ ಹಕ್ಕು ಇದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 5ರ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕ ಯುವತಿ ತನ್ನ

ಗ್ರಾಹಕರೇ ಗಮನಿಸಿ : ರಷ್ಯಾ ಉಕ್ರೇನ್ ಯುದ್ಧ ಎಫೆಕ್ಟ್| ಅಡುಗೆ ಎಣ್ಣೆ ಬೆಲೆ ಏರಿಕೆ

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟಲಿದೆ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.ಉಕ್ರೇನ್ ಮತ್ತು ರಷ್ಯಾ ದೇಶಗಳು ಸೂರ್ಯಕಾಂತಿ ಎಣ್ಣೆ ಉತ್ಪಾದನೆ ಮತ್ತು ರಫ್ತಿನಲ್ಲಿ