ಐದು ವರ್ಷದ ಮಗು ಚಾಕೊಲೇಟ್ ಎಂದು ತಿಂದಿದ್ದು ‘ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ’|ನಂತರ ಮಗು…
ಸಣ್ಣ ಮಕ್ಕಳು ತುಂಟತನದಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿ ತಿನ್ನುತ್ತಾರೆ. ಅದಕ್ಕೆ ದೊಡ್ಡವರಾದವರು ಹಾನಿಕಾರಕ ವಸ್ತುಗಳನ್ನು ಮಕ್ಕಳ ಕೈಗೆ ಸಿಗದ ಹಾಗೇ ಮೇಲೆ ಎತ್ತಿಡುವುದು ಸಾಮಾನ್ಯ. ಆದರೆ ಇಲ್ಲೊಂದು ಐದು ವರ್ಷದ ಮಗುವೊಂದು ಚಾಕೊಲೇಟ್ ಎಂದು ಭಾವಿಸಿ ವಯಾಗ್ರ ( ಲೈಂಗಿಕ!-->…
