Browsing Category

News

ಕೊರೊನಾ ಜಾಗೃತಿ | ಶಾಸಕ ಹರೀಶ್ ಪೂಂಜ ಮನವಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಕೊರೊನಾ ಜಾಗೃತಿ ಗಾಗಿ ಮನವಿ ಮಾಡಿದ್ದಾರೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾರಾದರೂ ಇತ್ತೀಚೆಗೆ ವಿದೇಶದಿಂದ ಹಿಂದುರಿಗಿದವರು, ಕ್ವಾರಂಟೈನ್ ಸೀಲ್ ಕೈಗೆ ಹಾಕಿಸಿಕೊಂಡು ಸುತ್ತಾಡುತ್ತಿರುವ ಬಗ್ಗೆ

ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ । ಮನೆಯಿಂದ ವಿನಾಕಾರಣ ಹೊರಹೋದರೆ ಕೇಸು !

ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಲಾಗಿದೆ. ಜನರು ಮನೆಯಿಂದ ಹೊರಬರುವಂತಿಲ್ಲ. ಸುಮ್ಮನೆ ಹೊರಬಂದರೆ ಕೇಸು ಬೀಳುತ್ತದೆ-ಐ ಪಿ ಸಿ ಸೆಕ್ಷನ್ 270 ಜಾರಿ - ಎರಡು ವರ್ಷ ಜೈಲು ಊಟ ಪಕ್ಕಾ. ಈಗಾಗಲೇ ದಾರಿ ಮದ್ಯ ಇರುವವರು, ಊರಿಗೆ ಹೋರಾಡುವವರು ಬೇಗ ಮನೆ

ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ-ಡಾ.ಹರ್ಷ ಪಿ.ಎಸ್

ಲಾಕ್‌ಡೌನ್ ನಲ್ಲಿರುವ ದ.ಕ.ಜಿಲ್ಲೆಯಲ್ಲಿ ಮಾ.31ರ ತನಕ ಸೆಕ್ಷನ್144 ಜಾರಿಯಾಗಿದ್ದು,ಈ ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ ಜರಗಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ.ಹರ್ಷ ಪಿ.ಎಸ್ ಎಚ್ಚರಿಕೆ ನೀಡಿದ್ದಾರೆ. https://youtu.be/FzAByAmJTdI

Breaking News | ರಾಜ್ಯಕ್ಕೇ ದೊಡ್ಡ ಬೀಗ ಬಿದ್ದಿದೆ | ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಬೆಂಗಳೂರು, ಮಾ.23 : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ( ಮಾ. 24) ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ

ಬೆಳ್ಳಾರೆ | ಅಗತ್ಯ ಸೇವೆ ಹೊರತು ಪಡಿಸಿ ಪೂರ್ಣ ಬಂದ್

ಸುಳ್ಯ: ತಾಲೂಕಿನ ಪ್ರಮುಖ ಪೇಟೆಯಾಗಿರುವ ಬೆಳ್ಳಾರೆ ಪೇಟೆಯಲ್ಲಿ ಮಾ.23 ರಂದು ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬೆಳ್ಳಾರೆ ಠಾಣೆಯ ವತಿಯಿಂದ ಎಸೈ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ದ್ವನಿವರ್ದಕದ ಮೂಲಕ ಸೆಕ್ಷನ್144 ಜಾರಿಯಿರುವ ಕುರಿತು ಮಾಹಿತಿ

ಸವಣೂರು | ಕೊರೊನಾ ಜಾಗೃತಿ ,ಆರೋಗ್ಯ ಇಲಾಖೆಯ ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ

ಕಡಬ : ಕೊರೊನಾ ಜಾಗೃತಿಗಾಗಿ ಮನೆ ಮನೆ ಬೇಟಿ ನೀಡಿ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆಯ ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ಮಾ.23ರಂದು ನಡೆದಿದೆ. ಸವಣೂರು ರೈಲ್ವೇ ಗೇಟ್ ಸಮೀಪ ಇರುವ ವಸತಿ ಸಮುಚ್ಚಯದಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದ

ಲಾಕ್ ‌ ಡೌನ್ ನಿಯಮಾವಳಿಗಳನ್ನು ಗಂಭೀರವಾಗಿ ಪಾಲಿಸಿ – ಮೋದಿ ಮನವಿ

ನವದೆಹಲಿ : ಕೋವಿಡ್ 19 ವೈರಸ್ ಸೋಂಕು ತಡೆಯಲು ದೇಶದ ಹಲವು ರಾಜ್ಯಗಳ 75 ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದು, ಆದರೆ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ನನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇನ್ನಾದರೂ ಜನರು ಹಾಗೂ ರಾಜ್ಯ ಸರಕಾರಗಳು ಲಾಕ್

ಕಡಬ | ಮುಈನುಲ್ ಇಸ್ಲಾಂ ಮದರಸ SKSBV ಯಿಂದ ತಣ್ಣೀರ ಚಪ್ಪರ

ಬಿಸಿಲು ಮಿತಿ ಮೀರುತ್ತಿದೆ, ಸೂರ್ಯನ ಶಾಖಕ್ಕೆ ದೇಹ, ವಸ್ತ್ರ ಬೆವರಿನಿಂದ ಒದ್ದೆಯಾಗುತ್ತಿದೆ. ಆಯಾಸದಿಂದ ಬಳಲಿದವರಿಗೆ ಮಾತ್ರ ಗೊತ್ತು ಒಂದು ಲೋಟ ನೀರಿನ ಮೌಲ್ಯ. ಈ ನಿಟ್ಟಿನಲ್ಲಿ ಬಾಯಾರಿಕೆಯಿಂದ ನೀರಿಗಾಗಿ ಪರಿತಪಿಸುವವರಿಗೆ ಶುದ್ಧವಾದ ಜಲವನ್ನು ಪೂರೈಸಲು ಮುಈನುಲ್ ಇಸ್ಲಾಂ ಮದರಸದ