Browsing Category

News

ಉಡುಪಿ : ಅಣ್ಣ – ತಮ್ಮಂದಿರ ಗಲಾಟೆ | ಸಿಟ್ಟಿನ ಭರದಲ್ಲಿ ಅಣ್ಣನನ್ನೇ ಕತ್ತಿಯಿಂದ ಕಡಿದು ಕೊಂದ ತಮ್ಮ

ತಮ್ಮನೇ ಅಣ್ಣನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ನಡೆದಿದೆ. ಮನೆಯಲ್ಲಿ ವಾಸ್ತವ್ಯ ವಿಚಾರದಲ್ಲಿ ಈ ಕೊಲೆ ನಡೆದಿದೆ.ಕಬ್ಯಾಡಿ ಕಂಬಳಕಟ್ಟ ನಿವಾಸಿ 43 ವರ್ಷದ ಬಾಲಕೃಷ್ಣ ನಾಯ್ಕ ಕೊಲೆಯಾದ ವ್ಯಕ್ತಿ.

ನೆಟ್‌ಫ್ಲಿಕ್ಸ್ ಬಳಕೆದಾರರೇ ಗಮನಿಸಿ !! | ಇನ್ನು ಮುಂದೆ ಸ್ನೇಹಿತರೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ತೆರಬೇಕಾದೀತು…

ಈಗಿನ ಕಾಲದಲ್ಲಿ ಬಹುತೇಕ ಜನರು ನೆಟ್‌ಫ್ಲಿಕ್ಸ್ ಬಳಕೆದಾರರೇ. ಯಾವುದೇ ಸಿನಿಮಾವಿರಲಿ, ಸೀರೀಸ್ ಇರಲಿ ಮೊದಲು ನೆನಪಾಗುವುದೇ ನೆಟ್‌ಫ್ಲಿಕ್ಸ್. ಇಂತಹ ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್‌ವರ್ಡ್ ಹಂಚಿಕೊಳ್ಳಬಹುದಾದ

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು

ಉಪ್ಪಿನಂಗಡಿ : ಹಿಜಾಬ್ ವಿಚಾರಣೆ ಬಳಿಕ ತರಗತಿಗಳಿಗೆ ಹಿಜಾಬ್ ಧರಿಸದಂತೆ ಹೈಕೋರ್ಟ್ ನೀಡಿದ ತೀರ್ಪು ಬೆನ್ನಲ್ಲೇ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಲೆ ಇದೆ.ಇದೀಗ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸುವ ಮೂಲಕ ತೀರ್ಪು

ಈ ಬಂಗಲೆಯಲ್ಲಿದೆಯಂತೆ ‘ಸಿಂಹಾಸನದ ಟಾಯ್ಲೆಟ್’ | ಹೇಗಿದೆ ಗೊತ್ತಾ ಈ ವಿಭಿನ್ನ ಶೌಚಾಲಯ??

ಪ್ರಪಂಚ ಎಷ್ಟು ಮುಂದುವರಿದಿದೆ ಎಂದರೆ ಒಂದೊತ್ತು ಊಟಕ್ಕೆ ಪರದಾಡುವವರ ನಡುವೆ ಇನ್ನೂ ಬೇಕು ಇನ್ನೂ ಬೇಕು ಎಂಬ ದುರಾಸೆಯ ಜನರೇ ಹೆಚ್ಚು ಕಾಣಸಿಗುವಂತೆ ಆಗಿದೆ.ಇನ್ನೊಬ್ಬರಿಗೆ ತಮ್ಮಲ್ಲಿರುವ ಆಸ್ತಿ ಅಂತಸ್ತು ತೋರಿಸಿಕೊಳ್ಳಲೆಂದೇ ಕೆಲವರು ವಿಭಿನ್ನವಾದುದನ್ನು ನಿರ್ಮಿಸಿಸುತ್ತಾರೆ.

ಮನೆ ಮುಂದೆ ಗೋಮಾಂಸದ ನೀರು | ಪ್ರಶ್ನಿಸಿದ್ದಕ್ಕೆ ಅಮಾಯಕನ ಕೊಲೆ!

ಗೋಮಾಂಸದ ರಕ್ತವನ್ನು ಮನೆ ಮುಂದೆ ಚೆಲ್ಲಬೇಡಿ ದುರ್ವಾಸನೆ ಬರುತ್ತೆ ಎಂದು ಹೇಳಿದ ಸಣ್ಣ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗೋ ಮಟ್ಟಕ್ಕೆ ಹೋಗಿರೋ ಘಟನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಪಟ್ಟಣದಲ್ಲಿ ನಡೆದಿದೆ.ಅಪ್ಸರ್ ಪಾಷಾ ( 32) ಮೃತಪಟ್ಟ ದುರ್ದೈವಿ.ಹಾಜಿ

ಹದಿಹರೆಯದ ಯುವತಿಯರ ಮಾಡೆಲಿಂಗ್ ಕ್ಷೇತ್ರದ ಹುಚ್ಚು- ಅನುಭವಿಸಿದ್ದು ಮಾತ್ರ ಟಾರ್ಗೆಟ್ ಗ್ಯಾಂಗ್!! ಮಸಾಜ್ ಪಾರ್ಲರ್…

ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಹೊಸ ಇತಿಹಾಸ ನಿರ್ಮಿಸಬೇಕು, ಕ್ಯಾಟ್ ವಾಕ್, ರಾಂಪ್ ವಾಕ್ ಹೀಗೆ ವಿಭಿನ್ನ ರೀತಿಯ ನಡಿಗೆ-ಉಡುಗೆಯಲ್ಲಿ ಜನರನ್ನು ರಂಜಿಸಬೇಕೆಂಬ ಕನಸು ಹೊತ್ತು ಬಂದಿದ್ದ ಹದಿಹರೆಯದ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ

ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 600 ಕಿ.ಮೀ ಸಂಚರಿಸುತ್ತದೆ “ಟೊಯೊಟಾ ಮಿರಾಯ್‌” ಕಾರು !! | ಭಾರತದ ಮೊದಲ…

ಭಾರತದ ಮಾರುಕಟ್ಟೆಯಲ್ಲಿ ಒಂದಲ್ಲ ಒಂದು ಕಂಪೆನಿಯ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಲೇ ಇವೆ. ಇದೀಗ ಕೇವಲ 5 ನಿಮಿಷ ಚಾರ್ಜ್‌ ಮಾಡಿದರೆ 600 ಕಿ.ಮೀ ಸಂಚರಿಸುವ ಹೈಡ್ರೋಜನ್‌ ಎಲೆಕ್ಟ್ರಿಕ್‌ ಕಾರು ಬಿಡುಗಡೆಯಾಗಿದೆ.ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ,

15 ವರ್ಷಕ್ಕಿಂತ ಹಳೆ ವಾಹನಗಳ ನೋಂದಣಿ ನವೀಕರಣ ಎಂಟು ಪಟ್ಟು ದುಬಾರಿ : ಎಪ್ರಿಲ್ ನಿಂದ ಜಾರಿ

ಈ ವರ್ಷದ ಏಪ್ರಿಲ್ ಬಳಿಕ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಮರುನೋಂದಣಿಗೆ ಶುಲ್ಕ ಎಂಟುಪಟ್ಟು ಅಧಿಕವಾಗಲಿದೆ. ರಸ್ತೆ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಏಪ್ರಿಲ್‌ನಿಂದ ಜಾರಿಗೆ ಬರುತ್ತಿದೆ.ಭಾರತದಲ್ಲಿ ಕನಿಷ್ಠ 12 ಮಿಲಿಯನ್ ವಾಹನಗಳು ಸ್ಕ್ಯ್ರಾಪಿಂಗ್‌ಗೆ ಸಿದ್ಧವಾಗಿವೆ ಎಂದು ಅಧಿಕೃತ ಡೇಟಾ