of your HTML document.
Browsing Category

News

ಕಾವು: ಲಾರಿ ಆಕ್ಸಿಲ್ ಕಟ್ ಆಗಿ ಭೀಕರ ಅಪಘಾತ

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಚಲಿಸುತಿದ್ದ ಲಾರಿಯ ಆಕ್ಸಿಲ್ ತುಂಡಾಗಿ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಗಿದೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ . ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ

ಶಾಂತಿಮೊಗರು : ದೇವಸ್ಥಾನಕ್ಕೆ ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ 1 ಲಕ್ಷ ನಗದು ದೇಣಿಗೆ

ಬೆಳಂದೂರು: ಬ್ರಹ್ಮಕಲಶದ ಸಿದ್ದತೆಯಲ್ಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಣ್ಯೇಶ್ವರ ದೇವಸ್ಥಾನದ ಹೊರಾಂಗಣದ ಮೇಲ್ಛಾವಣಿಗೆ ಶೀಟ್ ಅಳವಡಿಸುವ ಬಗ್ಗೆ ರೂ.1 ಲಕ್ಷ ನಗದನ್ನು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ನಗರ ಭಜನಾ ಸಮಿತಿಯ

ಮಗಳ ಮದುವೆಯ ಕರೆಯೋಲೆ ನೀಡಿದ್ದ ಆಟೋ ಎಳೆಯುವವನ ಭೇಟಿಯಾದ ಪ್ರಧಾನಿ

ಒಂದು ಕಾಲದಲ್ಲಿ ಶ್ರೀಮಂತರ, ಸಿನಿಮಾ ನಟ-ನಟಿಯರಿಗೆ, ಮತ್ತು ಎಲೈಟ್ ವರ್ಗದವರಿಗೆ ಮಾತ್ರ ದೊರಕುತ್ತಿದ್ದ ದೇಶದ ದೊರೆ, ಈಗ ದೀನರ, ದಲಿತರ, ನೊಂದವರ ಮತ್ತು ಕೂಲಿ ಕೆಲಸದವರಿಗೆ ಕೂಡ ಲಭ್ಯವಾಗುತ್ತಿದ್ದಾರೆ. ಅದು ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ! ಭಾನುವಾರ ಪ್ರಧಾನಮಂತ್ರಿ ನರೇಂದ್ರ

ಮಾ.20 ಅರ್ಜಿಗೆ ಕೊನೆಯ ದಿನ | KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ…

ಕೆಎಸ್ಆರ್ಟಿಸಿ ಯಲ್ಲಿ ಒಟ್ಟು 3745 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯಾದ್ಯಂತ ಒಟ್ಟು 1200 ಚಾಲಕರು ಬೇಕಾಗಿದ್ದಾರೆ. 2545 ಮಂದಿ ಚಾಲಕ ಕಂ ನಿರ್ವಾಹಕರು ಬೇಕಾಗಿದ್ದು ಕೆಎಸ್ಆರ್ಟಿಸಿ ಯ

ಮಾಚಿಲ‌ ನಾರಾಯಣ ಗೌಡರಿಗೆ ಶ್ರದ್ಧಾಂಜಲಿ ಸಭೆ

ಕಾಣಿಯೂರು : ಇತ್ತೀಚೆಗೆ ನಿಧನರಾದ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಗೌಡ(ಬೆಳಿಯಪ್ಪ ಗೌಡ) ಅವರಿಗೆ ಶ್ರದ್ಧಾಂಜಲಿ ಸಭೆ ಮಾಚಿಲ ದಲ್ಲಿ ನಡೆಯಿತು. ಸಹೋದರ,ನ್ಯಾಯವಾದಿ ಎಂ.ವೆಂಕಪ್ಪ ಗೌಡ ಅವರು ನುಡಿ ನಮನ ಸಲ್ಲಿಸಿದರು.

ಮಿಜಾರ್ ಅಶ್ವಥ್ಥಪುರ ಶ್ರೀನಿವಾಸ ಗೌಡ, ಕಾರ್ಕಳ ಬಜಗೋಳಿ ನಿಶಾಂತ್ ಶೆಟ್ಟಿ ಎಂಬ ಕರಾವಳಿಯ ಎರಡು ಚಿರತೆಗಳು

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ತನ್ನದೇ ಆದ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು, ಪೋಷಿಸಿಕೊಂಡು ಅದನ್ನು ಇಂದು ಕೂಡಾ ಆಚರಿಸಿಕೊಂಡು ಬರುತ್ತಿದೆ.ಬೇಸಿಗೆ ಬಂತೆಂದರೆ ಸಾಕು ಕರಾವಳಿಯಲ್ಲಿ ಜನಪದ ಕ್ರೀಡೆಯಾದ ಸಾಲು ಸಾಲು ಕಂಬಳ ಕೂಟಗಳು ನಡೆಯುತ್ತದೆ. ಇವುಗಳಲ್ಲಿ ಪವಿತ್ರ

ಯುನೆಸ್ಕೋ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಶುೃತಿ ಅಮೀನ್ ನಾಳ ಅವರ ಸಂಶೋಧನಾ ಬರಹ ಆಯ್ಕೆ

ಬೆಳ್ತಂಗಡಿ : ಯುನೆಸ್ಕೋ ಹಾಗೂ ಅಂತರಾಷ್ಟ್ರೀಯ ಪ್ರದೇಶಿಕ ಮತ್ತು ಪರಿಸರ ಭಾಷಾ ಅಧ್ಯಯನ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಜರ್ಮನಿಯ ಸಾರ್ಲ್ಯಾಂಡ್‌ನಲ್ಲಿ ನಡೆಯಲಿರುವ ಯುನೆಸ್ಕೋ- ಜಾಗತಿಕ ಜೀವ ವೈವಿದ್ಯ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರಕ್ಕೆ ಮಂಗಳೂರು ಸಂತ ಎಲೋಶಿಯಸ್

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಯೋಗದಲ್ಲಿ ಎರಡನೇ ವರ್ಷದ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯು ಫೆಬ್ರವರಿ 21, 22 ಮತ್ತು 23ರಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ