ಕಾವು: ಲಾರಿ ಆಕ್ಸಿಲ್ ಕಟ್ ಆಗಿ ಭೀಕರ ಅಪಘಾತ

ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಾವು ಪೇಟೆಯಲ್ಲಿ ಚಲಿಸುತಿದ್ದ ಲಾರಿಯ ಆಕ್ಸಿಲ್ ತುಂಡಾಗಿ ಭೀಕರ ಅಪಘಾತ ನಡೆದಿದೆ.

ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಗಿದೆ. ಬ್ರೀಜಾ ಕಾರಿನಲ್ಲಿದ್ದ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ . ಲೋಡ್ ತುಂಬಿದ್ದ ಲಾರಿ ಸುಳ್ಯ ಕಡೆಗೆ ಸಂಚರಿಸುತಿತ್ತು. 

ಕಾವು ಕ್ಯಾಂಪ್ಕೋ ನೂತನ ಬಿಲ್ಡಿಂಗ್ ಸಮೀಪ ತಿರುವಿನಲ್ಲಿ ಲಾರಿ ಆಕ್ಸಿಲ್ ತುಂಡಾಗಿದೆ. ಲಾರಿಯ ಸಂಪೂರ್ಣ ಬಾಡಿ  ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಅಪಘಾತದಲ್ಲಿ  ಬ್ರೀಜಾ ಮತ್ತು ಎರ್ಟಿಗಾ ಕಾರುಗಳು ಜಖಂಗೊಂಡಿದೆ.

Leave a Reply

error: Content is protected !!
Scroll to Top
%d bloggers like this: