ಮಾ.20 ಅರ್ಜಿಗೆ ಕೊನೆಯ ದಿನ | KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ

ಕೆಎಸ್ಆರ್ಟಿಸಿ ಯಲ್ಲಿ ಒಟ್ಟು 3745 ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯಾದ್ಯಂತ ಒಟ್ಟು 1200 ಚಾಲಕರು ಬೇಕಾಗಿದ್ದಾರೆ. 2545 ಮಂದಿ ಚಾಲಕ ಕಂ ನಿರ್ವಾಹಕರು ಬೇಕಾಗಿದ್ದು ಕೆಎಸ್ಆರ್ಟಿಸಿ ಯ ಬೆಂಗಳೂರಿನ ಕೇಂದ್ರ ಕಚೇರಿ ಈ ಬಗ್ಗೆ ನೋಟಿಫಿಕೇಶನ್ ಹೊರಡಿಸಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/03/2020.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ವಿವರಗಳಿಗೆ ಈ ಕೆಳಗಿನ ನೋಟಿಫಿಕೇಶನ್ ನೋಡಿ. ವಿಷಯ ನಿಮ್ಮೂರಿನ ಹುಡುಗ ಹುಡುಗಿಯರಿಗೆ ತಲುಪಿಸಿ.

ನೇತ್ರಾವತಿ ನದೀ ತೀರದಲ್ಲಿ ಚಿರತೆ | ಮಂಗಳೂರಿನ ಕೋಟೆಪುರದ ಬಳಿ ಕಣ್ಮರೆಯಾಗುತ್ತಿದ್ದ ನಾಯಿಗಳು !

0 thoughts on “ಮಾ.20 ಅರ್ಜಿಗೆ ಕೊನೆಯ ದಿನ | KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ”

  1. Pingback: ಸವಣೂರು | ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಮಾರೋಪ

  2. Pingback: ಪುತ್ತೂರು ಕುರಿಯ ಗ್ರಾಮದಲ್ಲಿ ಸಹೋದರನಿಂದಲೇ ಸುಪಾರಿ ಕೊಲೆ ಯತ್ನ । ಸ್ವಲ್ಪ ಯಾಮಾರಿದ್ದರೆ ಹರೋ ಹರ !

Leave a Reply

error: Content is protected !!
Scroll to Top
%d bloggers like this: