ಆದರ್ಶ ಮೆರೆದ ಬೆಳಾಲು ಸಹಕಾರಿ ಸಂಘ । ಹೊಸಬರಿಗೆ ಜಾಗ ಬಿಟ್ಟುಕೊಟ್ಟ ಗ್ರಾಮಸ್ಥರು । ಲಕ್ಷದವರೆಗೆ ಉಳಿತಾಯ
ಬೆಳಾಲು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಎಲ್ಲಾ12 ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಈ ಬಾರಿ ಚುನಾವಣೆಯಿಲ್ಲದೆ, 'ಸಹಕಾರ' ತತ್ವದಡಿ , ಪರಸ್ಪರ ಮಾತುಕತೆಯ ಮೂಲಕ ಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ.
ಇರುವ ಒಟ್ಟು 12…