ಕವನ । ಎರಡು ಜುಟ್ಟು
ಇಲ್ಲ ನನಗೆ ಅಮ್ಮನಿಟ್ಟ ಮುತ್ತ ನೆನಪುಚಂದ್ರನ ತೋರಿ ಕೊಟ್ಟತುತ್ತ ನೆನಪುಯಾಕೋ ಆಗುತ್ತಲೇ ಇರುತ್ತದೆತಲೆ ತುಂಬಾ ಎಣ್ಣೆ ಹೊಯ್ದು,ಮಧ್ಯೆ ಬೈತಲೆ ನೆಟ್ಟು,ಬಾಚಿ ಹೆಣೆದು ಹಾಕುತ್ತಿದ್ದಚಂದದೆರಡು ಜುಟ್ಟ ನೆನಪು.
ಜುಟ್ಟ ಮೇಲಿಟ್ಟ ತಾವರೆಅರೆ ಕಪ್ಪು ಕಪ್ಪು.ದಿನಾ ಕೂರುತ್ತಿದ್ದ ಅದೇಮುರಿದ…