Browsing Category

News

SBI ಗ್ರಾಹಕರಿಗೆ ಗುಡ್ ನ್ಯೂಸ್, ಶೀಘ್ರವೇ ‘ವಾಟ್ಸಪ್ ಬ್ಯಾಂಕಿಂಗ್’ ಸೇವೆ ಆರಂಭ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ-ಹೊಸ ಸೇವೆಗಳನ್ನು ಒದಗಿಸುತ್ತಲೇ ಬಂದಿದ್ದು, ಇದೀಗ ಗ್ರಾಹಕರ ಮತ್ತು ಬ್ಯಾಂಕ್ ನಡುವಿನ ಸಂವಹನ ಸುಲಭವಾಗಲು ಹೊಸ ಸೇವೆ ಒದಗಿಸಲಿದೆ. ಹೌದು. ಎಸ್.ಬಿ.ಐ ವಾಟ್ಸಪ್ ಬ್ಯಾಂಕಿಂಗ್ ಸೇವೆಗಳನ್ನು ಆರಂಭಿಸಲಿದ್ದು, ಈ

ಮದುವೆ ಮಂಟಪದಲ್ಲಿ ವರನನ್ನು ನೋಡಿ ದಿಢೀರನೆ ಅತ್ತ ವಧು!!! ಕಾರಣವೇನು ಗೊತ್ತೇ?

ಮದುವೆ ಎನ್ನುವುದು ಎಲ್ಲರ ಬಾಳಲ್ಲಿ ಒಂದು ಹೊಸ ಕಲ್ಪನೆ, ಒಂದು ನವನವೀನ ಆಸೆಗಳನ್ನು ಹುಟ್ಟಿಸೋ ಸಂದರ್ಭ ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಗಂಡು ಹೆಣ್ಣಿನ ಭಾವನೆ ಇದೇ ರೀತಿ ಇರುತ್ತದೆ. ಅವರ ಕಲ್ಪನೆಗೆ ತಕ್ಕ ಹುಡುಗ, ಹುಡುಗಿ ಸಿಕ್ಕರೆ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತಾನೇ ಹೇಳಬಹುದು

ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ 4800ರೂ.ದಂಡ ವಸೂಲಿ

ಉಡುಪಿ : ನಮ್ಮ ಸರ್ಕಾರ ತಂಬಾಕು ನಿಯಂತ್ರಣ ಮಾಡಲೆಂದು ಕೊತ್ವ ಕಾಯಿದೆ ಜಾರಿ ಮಾಡ್ದಿದ್ದು.ಉಡುಪಿ ಜಿಲ್ಲೆಯಲ್ಲಿ ಕೊತ್ವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪರವಾಗಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳ ' ಮಣಿಪಾಲದಲ್ಲಿ ಇರುವ ಎಲ್ಲಾ ಅಂಗಡಿ, ಬಾರ್,ಹೋಟೆಲ್,

ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡೋ ಶಿಕ್ಷಕನೋರ್ವನ ಕಾಮ ಪುರಾಣ! ಜನರಿಂದ ಧರ್ಮದೇಟು!

ಇಂತಹ ಕೆಟ್ಟ ಶಿಕ್ಷಕ ನಮ್ಮ ರಾಜ್ಯದಲ್ಲಿ ಇದ್ದಾರೆ ಅನ್ನೋದೇ ಅಸಹ್ಯಕರ ಸಂಗತಿ. ಈತ ಶಿಕ್ಷಕ ಹೆಸರಿಗೇನೇ ಕಳಂಕ. ಮಕ್ಕಳನ್ನು ತನ್ನ ಕಾಮದಾಟಕ್ಕೆ ಬಳಸೋ ಈತನ ಬುದ್ಧಿಗೆ ಏನನ್ನಬೇಕೋ….ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಅಜರುದ್ದೀನ್ ಕಾಮುಕ ಶಿಕ್ಷಕ. ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ.

ತುಟ್ಟಿಭತ್ಯೆ ಹೆಚ್ಚಳದ ಕುರಿತಂತೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ಕೇಂದ್ರ ಸರ್ಕಾರವು ಅತಿ ಶೀಘ್ರದಲ್ಲೇ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಉಡುಗೊರೆಯನ್ನು ಪಡೆಯಬಹುದು. ಸರ್ಕಾರವು ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸುತ್ತದೆ ಎಂದು ವರದಿಯಾಗಿದೆ.ಆದಾಗ್ಯೂ 7 ನೇ ವೇತನ ಆಯೋಗದ ಡಿಎಯನ್ನು

ನಾಯಿ ಕಚ್ಚಿ ಲಸಿಕೆ ತಗೊಂಡರೂ, ಮೃತಪಟ್ಟ ಯುವತಿ, ತನಿಖೆಯಲ್ಲಿ ಬಯಲಾಯ್ತು ಭೀಕರ ಸತ್ಯ!!!

ಕೇರಳದ ಪಲಕ್ಕಾಡ್ ಮೂಲದ 18 ವರ್ಷದ ಯುವತಿಯೋರ್ವಳು ನಾಯಿ ಕಡಿತಕ್ಕೆ ಒಳಗಾಗಿ ಲಸಿಕೆ ಪಡೆದುಕೊಂಡರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ತನಿಖೆಯ ಬಳಿಕ ಅಸಲಿ ಕಾರಣ ಏನೆಂಬುದು ಈಗ

ಯಶಸ್ವಿ ಮೊದಲ ‘ಪೈಲಟ್ ರಹಿತ ವಿಮಾನ’ ಹಾರಾಟ !

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅತ್ಯಾಧುನಿಕ ಮಾನವರಹಿತ ವಿಮಾನದ ಹಾರಾಟ ಯಶಸ್ವಿಯಾಗಿದೆ. DRDO ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಮೊದಲ ಹಾರಾಟವನ್ನು ಯಶಸ್ವಿಯಾಗಿದೆ.ಪೈಲಟ್ ಇಲ್ಲದೆ ಹಾರಿದ ವಿಮಾನವು ಈ ಸಮಯದಲ್ಲಿ ಹಾರಾಟದಿಂದ

ದತ್ತಪೀಠ ವಿಷಯದಲ್ಲಿ ದಶಕಗಳಿಂದ ನಡೆಯುತ್ತಿದ್ದ ವಿವಾದಕ್ಕೆ ಕೊನೆಗೂ ತೆರೆ; ವರದಿಯ ಶಿಫಾರಸಿಗೆ ಅನುಮೋದನೆ

ದತ್ತಪೀಠದಲ್ಲಿ‌ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ನಡೆಯುತ್ತಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಮಾಡುವಂತೆ ರಾಜ್ಯ ಸಚಿವ ಸಂಪುಟ ಉಪಸಮಿತಿ ಸಭೆ ಸರಕಾರಕ್ಕೆ ಶಿಫಾರಸು ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ