ಕೊರೊನಾ ಲಸಿಕೆ ಅಂತರದಲ್ಲಿ ಮಹತ್ವದ ಬದಲಾವಣೆ
ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ.18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ.18-59 ವರ್ಷಗಳಿಂದ ಎಲ್ಲಾ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ!-->!-->!-->…
