Browsing Category

News

ಗ್ರಾ. ಪಂ.ಚುನಾವಣೆ ಮುಂದೂಡಿ‌ಕೆ | ಆಡಳಿತ ಸಮಿತಿ / ಆಡಳಿತಾಧಿಕಾರಿ ನೇಮಿಸಲು ತೀರ್ಮಾನ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಗಳ ಸಾರ್ವತ್ರಿಕ ಚುನಾವಣೆಯು ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್-19 ಮಹಾಮಾರಿಯ ತುರ್ತು ಪರಿಸ್ಥಿತಿಯ ಕಾರಣ ಚುನಾವಣೆ ಮುಂದಕ್ಕೆ ಹಾಕಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ.ಎಸ್.

ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ…

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಾಯ ಮಾಡದೇ ಬೀಳು ಬಿಟ್ಟಿರುವ ಕೃಷಿ ಜಮೀನುಗಳ ಕುರಿತು ಸಮೀಕ್ಷೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ

ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜಾ ಅವರಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ : ಈ ಶತಮಾನದ ಮಹಾ ಪೀಡೆ ಥರ ಅಲ್ಲಿನ ಕುಟುಂಬಗಳನ್ನು ಕಾಡುತ್ತಿರುವ ಎಂಡೋಸಲ್ಫಾನ್ ಎಂಬ ಮಹಾಮಾರಿಗೆ  ಕುಟುಂಬಗಳು ಇಡುತ್ತಿರುವ ಕಣ್ಣೀರಿಗೆ ಕೊನೆಮೊದಲಿಲ್ಲ.ಇಂತಹ ಕುಟುಂಬಗಳನ್ನು ಭೇಟಿಯಾಗಿ ಬೆಳ್ತಂಗಡಿಯ ಶಾಸಕ ಶ್ರೀ ಹರೀಶ್ ಪೂಂಜಾ ಅವರು ಆಹಾರವನ್ನು ವಿತರಿಸಿದರು. ಆರ್ಥಿಕವಾಗಿ ಮತ್ತು

ಪುತ್ತೂರು | ಗ್ಯಾಸ್ ಸಿಲಿಂಡರ್ ಸಾಗಾಟ ಲಾರಿಯ ಮೇಲೆ ಉರುಳಿದ ಮರ,ವಿದ್ಯುತ್ ಕಂಬಗಳು ಧರೆಗೆ

ಪುತ್ತೂರು : ಪುತ್ತೂರು ತಾಲೂಕಿನ ಬೆದ್ರಾಳ ನರಿಮೊಗರು ಮುಂತಾದ ಸ್ಥಳಗಳಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಹೆಚ್ಚಿನ ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬೆದ್ರಾಳದಲ್ಲಿ ಲಾರಿ ಮೇಲೆ ಮರವೊಂದು ಬಿದ್ದು ಲಾರಿ ಪೂರ್ಣ ಜಖಂ ಗೊಂಡಿದೆ.

ಮೇ 7ರಂದು ವಿಮಾನ ಹಾರಾಟ: ಭಾರತೀಯರು ಮರಳಿ ಗೂಡಿಗೆ

ಕೇಂದ್ರ ಸರ್ಕಾರವು ವಿದೇಶದಲ್ಲಿರುವ ಭಾರತೀಯರನ್ನು ಈಗಾಗಲೇ ಸುರಕ್ಷಿತವಾಗಿ ಕರೆ ತರುವ ಸಿದ್ಧತೆ ಮಾಡಿದ್ದು, ಮೇ 7ರಿಂದ 13ರವರೆಗೆ ಮೊದಲ ಹಂತದ ಏರ್ ಲಿಪ್ಟ್. ಈ ಹಂತದಲ್ಲಿ 14300 ಭಾರತೀಯರು ವಾಪಾಸಾಗಲಿದ್ದಾರೆ. 64 ವಿಮಾನಗಳು ವಿದೇಶಕ್ಕೆ ತೆರಳಲಿದೆ. ಮೊದಲ ದಿನ 2300 ಭಾರತೀಯರು ಬರಲಿದ್ದಾರೆ.

ನೂರಕ್ಕೆ ನೂರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರಿಚರ್ಡ್ ಬಳಿ ಇದೆ ಒಂದು ಹೊಸ ಐಡಿಯಾ !

ಕೊರೋನಾ ವೈರಸ್ ಬಾರದಂತಿರಲು ಇರುವ ಅತ್ಯಂತ ಪ್ರಬಲ ಮದ್ದು ಅಂದರೆ ಅದು ಸಾಮಾಜಿಕ ಅಂತರ. ಅದನ್ನು ಪರಿಪೂರ್ಣವಾಗಿ, ನೂರಕ್ಕೆ ನೂರರಷ್ಟು ಪಾಲಿಸಲು ಹೋದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆತ ರಿಚರ್ಡ್ ಮೆಕ್ ಗೈರ್. ಸಾಮಾಜಿಕ ಅಂತರವನ್ನು ನೂರಕ್ಕೆ ನೂರು ಪಾಲಿಸಬೇಕಾದರೆ

ಜೂನ್ ನಲ್ಲಿ SSLC ಪರೀಕ್ಷೆಗಳು ನಡೆಯಲಿವೆ | ಶೀಘ್ರ ವೇಳಾಪಟ್ಟಿ ಪ್ರಕಟ

ಎಸ್ಎಸ್ಎಲ್ ಸಿ ಪರೀಕ್ಷೆ ಗಳು ಜೂನ್ ತಿಂಗಳಿನಲ್ಲಿ ನಡೆಯಲಿವೆ. ಜೂನ್ ಎರಡನೇ ವಾರದಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ನಿನ್ನೆಯಷ್ಟೇ ಎಸೆಸೆಲ್ಸಿ ಪರೀಕ್ಷೆಗಳಿಗೆ ಎಲ್ಲ ತಯಾರಿಯನ್ನು ಮಾಡಿಕೊಳ್ಳುವಂತೆ ಆಯಾ ಪ್ರದೇಶದ ಡಿಡಿಪಿಐ

ದ.ಕ.ನಿಲ್ಲದ ಕೊರೊನಾತಂಕ | ಮತ್ತೊಂದು ಪಾಸಿಟಿವ್

ಮಂಗಳೂರಿನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು P-536 ತರಗತಿಯ ಸಂಪರ್ಕದಲ್ಲಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. 51 ವರ್ಷ ವಯಸ್ಸಿನ ಈ ವ್ಯಕ್ತಿ ಬೋಳೂರಿನವರಾಗಿದ್ದು, ಈಗ ಬೋಲೂರಿನಲ್ಲಿ ಒಟ್ಟು ಮೂವರು ಸೊಂಕಿತರು ಇದ್ದಾರೆ. ಮೇ.1,