Browsing Category

News

Viral Video | ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನ ಪಠ್ಯ ಕಲಿಸುವ ಈ ವಿಡಿಯೋ ವೈರಲ್ !…

ಮತ್ತೆ ಪ್ರಾಣಿಗಳು, ತನಗೆ ಎಲ್ಲಾ ಗೊತ್ತು ಎನ್ನುವ ಮನುಷ್ಯನಿಗೆ ಬದುಕಿನ ಬೇಸಿಕ್ ಪಾಠ ಮಾಡಲು ಬಂದಿವೆ. ಈ ಸಲ ಆಡುಗಳ ಸರದಿ. ಅಲ್ಲೊಂದು ನದಿ. ತುಂಬಿ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಆಡುಗಳ ಹಿಂಡು ಬಹಳ ಎಚ್ಚರಿಕೆಯಿಂದ ಜಿಗಿಯುವ ವಿಡಿಯೋ ವೈರಲ್

ಜಿಯೋ ಗ್ರಾಹಕರಿಗೆ ಹೊಸ ಆಫರ್, ಕಡಿಮೆ ಪ್ಲಾನ್ ನೊಂದಿಗೆ ಪ್ರತಿದಿನ 3ಜಿಬಿ ಡೇಟಾ!

ಮೊಬೈಲ್ ಬಳಕೆದಾರರು ದಿನದಿಂದ ದಿನಕ್ಕೆ ಇಂಟರ್ನೆಟ್ ಬಳಕೆ ಕೂಡ ಹೆಚ್ಚಾಗಿ ಮಾಡುತ್ತಿದ್ದಾರೆ. ಹೀಗಾಗಿ, ದೈನಂದಿನ ಡೇಟಾದೊಂದಿಗೆ ಯೋಜನೆಗಳನ್ನು ಹುಡುಕಲು ಇದು ಕಾರಣವಾಗಿದೆ. ಇದೇ ಕಾರಣಕ್ಕಾಗಿ ಜಿಯೋ ತನ್ನ ಗ್ರಾಹಕರಿಗೆ ಉತ್ತಮವಾದ ಅಗ್ಗದ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಹೊಸ

ಖ್ಯಾತ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು!!!

ರಾಷ್ಟ್ರ ಪ್ರಶಸ್ತಿ ವಿಜೇತ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಮಣಿರತ್ನಂ ಅವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಮಣಿರತ್ನಂ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ. ಕನ್ನಡದ 'ಪಲ್ಲವಿ ಅನುಪಲ್ಲವಿ' ಸಿನಿಮಾ ಮೂಲಕ

ಉದ್ಧವ್ ಠಾಕ್ರೆಗೆ ಮತ್ತೊಂದು “ಶಾಕ್” ನೀಡಿದ ಶಿಂಧೆ ಬಣ!!!

ಮಹಾರಾಷ್ಟ್ರದ ರಾಜಕಾರಣ ಎಲ್ಲೆಡೆ ಸದ್ದು ಮಾಡಿದ್ದು, ರಾಜಕೀಯದಲ್ಲಿ ಹೀಗೂ ಆಗಬಹುದು ಎಂಬ ಸಂದೇಶ ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಶಿವಸೇನೆಯಿಂದ ಹೊರಬಂದು ಮುಖ್ಯಮಂತ್ರಿಯಾಗಿರುವ ಶಿಂಧೆ ಹಾಗೂ ಅವರ ಬಣ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಮತ್ತೊಂದು ಆಘಾತ ನೀಡಿದೆ.

ಕತ್ತು ಸೀಳಿದ ಸ್ಥಿತಿಯಲ್ಲಿ ಗುಡ್ಡದಿಂದ ಬಿದ್ದ ಯುವಕ!! ಸ್ಥಳಕ್ಕೆ ಪೊಲೀಸರ ಭೇಟಿ-ಸ್ಥಳೀಯರಲ್ಲಿ ಆತಂಕ

ಯುವಕನೋರ್ವ ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿ ಬಿದ್ದಿದ್ದು, ಸಾವು ಬದುಕಿನ ಹೋರಾಟದ ನಡುವೆ ಪ್ರಾಣ ರಕ್ಷಿಸುವಂತೆ ಗೋಗರೆದ ಘಟನೆಯೊಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಕತ್ತು ಸೀಳಿಕೊಂಡ ಯುವಕನನ್ನು ಹಾವೇರಿ ಮೂಲದ ನವೀನ್ ದೊಡ್ಮನಿ(30) ಎಂದು ಗುರುತಿಸಲಾಗಿದೆ. ಯುವಕ ಗುಡ್ಡದ ಮೇಲಿಂದ

ಭಟ್ಕಳ:ನೀಟ್ ಪರೀಕ್ಷೆಗೆಂದು ಮಗಳನ್ನು ಮಂಗಳೂರಿಗೆ ಕರೆತಂದು ಹಿಂದಿರುಗುತ್ತಿದ್ದಾಗ ದುರ್ಘಟನೆ!! ಕೆಲ ಕ್ಷಣದಲ್ಲೇ ಹಾರಿ…

ಭಟ್ಕಳ: ದನವೊಂದು ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆಯೊಂದು ಭಟ್ಕಳ ತಾಲೂಕಿನ ಬೆಳಕೆ ಎಂಬಲ್ಲಿನ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಭಟ್ಕಳದ ವಿದ್ಯುತ್ ಗುತ್ತಿಗೆದಾರ ಜೋಸೆಫ್ ಕುಟ್ಟಿ ಜಾರ್ಜ್ ಎಂದು

ಗಂಡ ಅಪಘಾತವಾಗಿದೆ ಅಂತ ಕರೆ ಮಾಡಿದರೆ…ಪತ್ನಿ ಬಂದು ಮಾಡಿದ್ದಾದರೂ ಏನು? ಪ್ರೀತಿ ಕೊಂದ…ಕೊಲೆಗಾತಿ….

ನೀನೇ ಸಾಕಿದ ಗಿಣಿ…ನಿನ್ನ ಮುದ್ದಿನಾ ಗಿಣಿ…ಹದ್ದಾಗಿ ಕುಕ್ಕಿತಲ್ಲೋ…ಈ ಹಾಡು ಎಲ್ಲರೂ ಕೇಳಿರಬಹುದು. ಈ ಘಟನೆ ಕೂಡಾ ಈ ಹಾಡಿಗೆ ಹೋಲಿಕೆ ಆಗುತ್ತದೆ. ಪ್ರೀತಿಸಿ ಮದುವೆಯಾದ ಯುವತಿ ತನ್ನ ಗಂಡನನ್ನೇ ಸಾಯಿಸಿದ ಘಟನೆ ಇದು. ಹೃದಯದಲ್ಲಿ ಕರುಣೆ ಇಲ್ಲದವರು ಪ್ರೀತಿಯ ಅರ್ಥ ತಿಳಿಯದವರೇ ಇಂತಹ ಕೃತ್ಯ

ಪುರುಷರು ಸೆಕ್ಸ್ ಮಾಡಿದರೆ ಮಂಕಿಪಾಕ್ಸ್ ಖಂಡಿತ – WHO

ಮಂಕಿಪಾಕ್ಸ್ ವಿದೇಶಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಇದು ಭಾರತಕ್ಕೆ ಲಗ್ಗೆ ಇಟ್ಟಿದೆ. ಮಂಗನ ಖಾಯಿಲೆ ಅಥವಾ ಸಿಡುಬು ಖಾಯಿಲೆಯ ಬಗ್ಗೆ WHO ಅಚ್ಚರಿಯ ಮಾಹಿತಿಯನ್ನು ನೀಡಿದೆ. "ಮಂಕಿಪಾಕ್ಸ್ ನಾನಾ ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವುದರಿಂದ ಆರೋಗ್ಯ ತುರ್ತುಸ್ಥಿತಿಯಲ್ಲ ಎಂಬುದನ್ನು