Browsing Category

News

ಪುತ್ತೂರು : ವರದಕ್ಷಿಣೆ ರಹಿತ ವಿವಾಹವಾಗಿದ್ದೇನೆ ಎಂದು ಪ್ರಚಾರ ಮಾಡಿ ವರದಕ್ಷಿಣೆ ಪಡೆದ ಭೂಪ | ಮತ್ತಷ್ಟು ವರದಕ್ಷಿಣೆ…

ಪುತ್ತೂರು:ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೋರ್ವ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದು,ಹಲ್ಲೆಗೊಳಗಾದ ಆತನ ಪತ್ನಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮದುವೆ ನಿರಾಕರಿಸಿದ ಪ್ರೇಯಸಿಯನ್ನು ಕೊಂದು ತಾನೂ ನೇಣಿಗೆ ಕೊರಳೊಡ್ಡಿದ ಪ್ರಿಯಕರ!

ಪ್ರೀತಿ ಅಮರ ಅನ್ನೋ ಮಾತಿದೆ. ಆದ್ರೆ ಕೆಲವೊಂದು ಬಾರಿ ಅದು ಸುಳ್ಳದಾಗ, 'ಪ್ರೀತಿ'ಯೇ ದ್ವೇಷವಾಗಿ ಹುಟ್ಟಿಕೊಂಡು ಅದೆಷ್ಟೋ ಜೀವಗಳೇ ಹೋಗಿದೆ. ತಾನು ಪ್ರೀತಿಸಿದಾಕೆ ಕೈ ಕೊಟ್ಟಳೆಂಬ ಕಾರಣಕ್ಕೊ, ಅಥವಾ ಬೇರೆ ಮದುವೆಯಾದಳೆಂಬ ಕಾರಣಕ್ಕೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗುತ್ತಲೇ ಇದೆ. ಇದೀಗ

ಮದುವೆಯಾಗಲು ರೆಡಿಯಾದ ಸ್ಯಾಂಡಲ್ ವುಡ್ ನ ಕಾಮಿಡಿ ಪ್ರಿನ್ಸ್ ಚಿಕ್ಕಣ್ಣ…ಮದುವೆ ಯಾವಾಗ? ಹುಡುಗಿ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣನ ಮದುವೆ ವಿಚಾರವಾಗಿ ತುಂಬಾ ಗಾಸಿಪ್ ಗಳು ಬಂದಿದೆ. ನಿರೂಪಕಿ ಅನುಶ್ರೀಯಿಂದ ಹಿಡಿದು ನಾನಾ ನಟಿಯರ ಹೆಸರಿನ ಅವರ ಮದುವೆಯ ಮಾತು ಬಂದಿದೆ‌. ಆದರೆ ಅವೆಲ್ಲ ಸುಳ್ಳು ಸುದ್ದಿಯಾಗಿತ್ತು.ಆದರೆ ಈ ಬಾರಿ ನಿಜ ವಿಷಯವೊಂದು ತೇಲಿ ಬಂದಿದೆ. ಮುಂದಿನ ವರ್ಷ

ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು…

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ...ಬನ್ನಿ ತಿಳಿಯೋಣ.ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ

ವಾರದ ಸಂತೆಯ ಸ್ಥಳದಲ್ಲಿ ನಮಾಝ್ | 8 ಮಂದಿಯ ಬಂಧನ

ಉತ್ತರಖಂಡ : ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿದ ಆರೋಪದ ಮೇರೆಗೆ ಹರಿದ್ವಾರದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಹರಿದ್ವಾರದ ವಾರದ ಮಾರುಕಟ್ಟೆಯಲ್ಲಿ‌ 8 ಯುವಕರು ನಮಾಜ್ ಮಾಡುತ್ತಿದ್ದರು,ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.ಬಂಧಿತರನ್ನು ಮಹಮ್ಮದ್ ನಿಜಾಮ್, ನಸೀಮ್,

ಶಿಕ್ಷಕರ ನೇಮಕಾತಿ ಹಗರಣ : ಸಚಿವ, ಸಚಿವರ ಆಪ್ತರ ಬಂಧನ

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರ ಬಂಧನವಾಗಿದೆ.ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ

ವಾರದ ಬಳಿಕ ಮಾಲೀಕರ ಕೈ ಸೇರಿತು ಮುದ್ದಿನ “ಗಿಣಿ” | ಮಿಸ್ಸಿಂಗ್ ಗಿಳಿ ಸಿಕ್ಕ ಕಥೆಯೇ ರೋಚಕ!

ವಾರದ ಹಿಂದೆ ಒಂದು ಗಿಳಿ ಕಳೆದು ಹೋಗಿದೆ ಎಂಬ ವರದಿ ಭಾರೀ ವೈರಲ್ ಆಗಿತ್ತು. ಗಿಳಿ ಕಳೆದು ಹೋಗುವುದರ ಜೊತೆಗೆ ಅದನ್ನು ಹುಡುಕಿ ಕೊಟ್ಟವರಿಗೆ ಇನಾಮ ಕೂಡಾ ಫಿಕ್ಸ್ ಮಾಡಲಾಗಿತ್ತು. ಎಷ್ಟು ಗೊತ್ತೇ ಬರೋಬ್ಬರಿ ರೂ.50,000. ಹಾಗೆನೇ ವಾರದ ಬಳಿಕ ಈಗ ಗಿಳಿ ಪತ್ತೆಯಾಗಿದೆ. ಹೌದು ಗಿಳಿ ಸಿಕ್ಕ ಖುಷಿ

ಉಡುಪಿ : ನಾಡದೋಣಿ ಮಗುಚಿ ಸಮುದ್ರಪಾಲಾದ ಯುವಕ

ಉಡುಪಿ: ನಾಡದೋಣಿ ಮಗುಚಿ ಯುವಕ ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.ಮೃತ ಯುವಕ ಪಾರಂಪಳ್ಳಿ ನಿವಾಸಿ ಸುಮಂತ್ ಮೊಗವೀರ (23) ಎಂದು ತಿಳಿದುಬಂದಿದೆ.ಪಾರಂಪಳ್ಳಿ ಪಡುಕರೆಯ ಕಡಲ ಕಿನಾರೆಯಲ್ಲಿ ನಿನ್ನೆ ಬೆಳಿಗ್ಗೆ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಎಂಬ ಮೂವರು ಯುವಕರು ನಾಡ ದೋಣಿಯ ಮೂಲಕ