Browsing Category

News

ಪುತ್ತೂರು ಪಾಂಗಳಾಯಿ ಪರ್ಲಡ್ಕ ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ದೈವಗಳ ನೇಮೋತ್ಸವ

ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ಗಣ ಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷ ಬಲಿ, ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ದಿನಾಂಕ 04-01-2020 ನೆ ಶನಿವಾರ ಪುತ್ತೂರಿನ ಪಾಂಗಳಾಯಿ ಪರ್ಲಡ್ಕದ ಶ್ರೀ ಮುಂಡ್ಯತ್ತಾಯ ದೈವಸ್ಥಾನ ದಲ್ಲಿ ನಡೆಯಲಿದೆ ಎಂದು ಸಮಿತಿಯ

ಪುತ್ತೂರು ವಿರಾಟ್ ಭಜನೋತ್ಸವ-2020 ಫೆ.8 ರಂದು | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಗದ್ದೆಯಲ್ಲಿ

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ, ಪುತ್ತೂರು ತಾಲೂಕು ಭಜನಾ ಪರಿಷತ್ ನೇತೃತ್ವದಲ್ಲಿ, ನಾನಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಜನೋತ್ಸವವನ್ನು 2020ರ ಫೆ.8ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ

ಕವನ । ಎರಡು ಜುಟ್ಟು

ಇಲ್ಲ ನನಗೆ ಅಮ್ಮನಿಟ್ಟ ಮುತ್ತ ನೆನಪುಚಂದ್ರನ ತೋರಿ ಕೊಟ್ಟತುತ್ತ ನೆನಪುಯಾಕೋ ಆಗುತ್ತಲೇ ಇರುತ್ತದೆತಲೆ ತುಂಬಾ ಎಣ್ಣೆ ಹೊಯ್ದು,ಮಧ್ಯೆ ಬೈತಲೆ ನೆಟ್ಟು,ಬಾಚಿ ಹೆಣೆದು ಹಾಕುತ್ತಿದ್ದಚಂದದೆರಡು ಜುಟ್ಟ ನೆನಪು. ಜುಟ್ಟ ಮೇಲಿಟ್ಟ ತಾವರೆಅರೆ ಕಪ್ಪು ಕಪ್ಪು.ದಿನಾ ಕೂರುತ್ತಿದ್ದ ಅದೇಮುರಿದ

ಇವತ್ತು ಸಂಜೆ ವಿಟ್ಲದಲ್ಲಿ, ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಹಿಂದೂಸಂಘಟನೆಗಳ ಬೃಹತ್…

ಇವತ್ತು ದಕ್ಷಿಣಕನ್ನಡದ ವಿಟ್ಲದಲ್ಲಿ, ಸಂಜೆ ನಾಲ್ಕುಗಂಟೆಗೆ ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಬೃಹತ್ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಜಂಟಿಯಾಗಿ ಹಮ್ಮಿಕೊಂಡಿವೆ. ಸಮಾವೇಶದ ದಿಕ್ಸೂಚಿ ಭಾಷಣನ್ನು ಆರ್ ಎಸ್ ಎಸ್ ನೇತಾರ ಕಲ್ಲಡ್ಕ

ಮಂಗಳೂರು ಗೋಲಿಬಾರ್ । ತನಿಖೆಯಿಂದ ನಿರಪರಾಧಿಗಳೆಂದು ಸಾಬೀತಾದರೆ ಮಾತ್ರ 10 ಲಕ್ಷ ಪರಿಹಾರ

ಮಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಘೋಷಿಸಿದ 10 ಲಕ್ಷ ರೂ.ಗಳ ಪರಿಹಾರವನ್ನು ಅಪರಾಧ ತನಿಖೆಯ ವಿಚಾರಣೆಯ ನಂತರವೇ ನಿರ್ಧರಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.

ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ.Final verdict.

ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ ಕಾಯಂ. ಇನ್ನು ಯಾವುದೇ ರೀತಿಯಿಂದಲೂ ಅಪರಾಧಿಗಳು ತಪ್ಪಿಸಿಕೊಳ್ಳುವಂತಿಲ್ಲ. ಈಗ ಅವರ ಬದುಕಿನ ಎಲ್ಲಾ ಬಾಗಿಲುಗಳು ಮುಚ್ಚಿ ಬಿಟ್ಟಿವೆ. ಕಣ್ಣ ಮುಂದೆ ಸಾವಿನ ಕುಣಿಕೆ ನೇತಾಡುತ್ತಿದೆ .ಗಲ್ಲು ಶಿಕ್ಷೆ ಗೆ ಬೇಕಾದ ಎಲ್ಲ ತಯಾರಿಯೂ

ಪುತ್ತೂರು ಶಾಶಕ ಸಂಜೀವ ಮಠ೦ದೂರರ ಬಡವರ ಕಾಳಜಿ । ಮುಖ್ಯಮಂತ್ರಿ ಪರಿಹಾರ ನಿಧಿ ನೀಡುವಲ್ಲಿ ಮುಂಚೂಣಿಯಲ್ಲಿ

ಪುತ್ತೂರು ಶಾಶಕ ಸಂಜೀವ ಮಠ೦ದೂರರ ಶಾಶಕರ ಬಡವರ ಕಾಳಜಿ ಮತ್ತು ಮುತುವರ್ಜಿಯಿಂದ ಅನಾರೋಗ್ಯ ಸಮಸ್ಯೆಯಲ್ಲಿರುವ ಹಲವರಿಗೆ ಮುಖ್ಯಮಂತ್ರಿ ಪರಿಹಾರ ಹಣ ಬಿಡುಗಡೆ ಆಗುತ್ತಿದೆ. ಇಂದು, ಬೆಟ್ಟಂಪಾಡಿ ಗ್ರಾಮದ ಬೀ೦ತಡ್ಕ ಅಬ್ದುಲ್ ನೌಶಾದ್ ಇವರಿಗೆ ಕಿಡ್ನಿ ವೈಫಲ್ಯದ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ

ಮುಂಬರುವ ಕ್ರಿಸ್ ಮಸ್ ಹಬ್ಬದ ಅಡ್ವಾನ್ಸ್ ವಿಷಸ್ | Top 10 quotes

ಕ್ರಿಸ್ ಮಸ್ ಹಬ್ಬಕಣ್ಣ ಮುಂದಿದೆ. ಜಗತ್ತಿನ ಬಹುಸಂಖ್ಯಾತರು ನಂಬುವ ಕ್ರಿಶ್ಚಿಯನ್, ಮತ್ತು ವಿಶ್ವಾದ್ಯಂತ ಸಡಗರದಿಂದ ವಾರಗಟ್ಟಲೆ ಆಚರಿಸುವ ಹಬ್ಬ ಕ್ರಿಸ್ ಮಸ್. ಇದೇ ಡಿಸೆ೦ಬರ್ 25, 2019 ವರ್ಷಗಳ ಹಿಂದೆ, ಏಸು ಕ್ರಿಸ್ತನ ಜನ್ಮವಾಯಿತು. ಕ್ರಿಸ್ತನ ಜಯಂತಿಯೇ ಕ್ರಿಸ್ ಮಸ್. ಕ್ರಿಸ್‌ಮಸ್