Browsing Category

News

ಮಾಜಿ ಸಚಿವ,ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ ನಿಧನ

ಮಂಗಳೂರು ಮಾಜಿ ಸಚಿವ, ಜೆಡಿಎಸ್ ನ ಹಿರಿಯ ನಾಯಕ ಕೆ.ಅಮರನಾಥ ಶೆಟ್ಟಿ(80) ನಿಧನರಾದರು. ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾದರು. ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ

ಸಮರ್ಥನಾ ಸಮಾವೇಶಕ್ಕೆ ಕ್ಷಣಗಣನೆ । ಕೇಸರಿ ಬಣ್ಣ ಬಳಿದುಕೊಳ್ಳಲಿದೆ ಸಮಗ್ರ ಮಂಗಳೂರು !

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಸುತ್ತಮುತ್ತಲಿನ ಬಿಜೆಪಿ ಮತ್ತು ಸಂಘ ಪರಿವಾರದ ಜನರು ಇವತ್ತೇ ರೆಡಿಯಾಗುತ್ತಿದ್ದಾರೆ. ನಾಳೆ ಕೂಳೂರಿನ ಗೋಲ್ಡ್ ಫಿಂಚ್ ಮೈದಾನವು ಪೂರ್ತಿ ಕೇಸರಿ ಬಣ್ಣದಲ್ಲಿ ಮಿಂದೇಳಲಿದೆ. ಯಾಕೆಂದರೆ, ನಾಳೆ ನಡೆಯುತ್ತಿರುವುದು ' ಸಮರ್ಥನಾ ಸಮಾವೇಶ ' ! ಮೊನ್ನೆ ನಡೆದ

ಪದ್ಮಶ್ರೀ ವಿಜೇತರು ಮತ್ತು ಬೆಳ್ತಂಗಡಿ- ಪುತ್ತೂರಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

ಬೆಳ್ತಂಗಡಿ-ಪುತ್ತೂರು ತಾಲೂಕಿನ ತಲಾ ಮೂವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2019 ನ್ನು ಸರಕಾರ ಕೊಡ ಮಾಡಿದೆ. ಬೆಳ್ತಂಗಡಿ ತಾಲೂಕು ಪ್ರಶಸ್ತಿ ವಿಜೇತರು : 1) ವಸಂತ ಸಾಲಿಯಾನ್ ಕಾಪಿನಡ್ಕ- ಸಾಮಾಜಿಕ ಸೇವೆ 2) ಶ್ರೀಧರ ಗೌಡ ಕೆಂಗುಡೇಲು - ಎಂಡೊ ಸಲ್ಫಾನ್ ಪೀಡಿತರ ಪರ ಹೋರಾಟಗಾರ 3)

ಬೆದ್ರೋಡಿ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಸಾವು

ಕಳೆದ ಡಿಸೇಂಬರ್ 29 ರಂದು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಯಲ್ಲಿ ನಡೆದ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಗೋಳಿತ್ತೊಟ್ಟು ನಿವಾಸಿ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಅವರು ಇಂದು ತೀರಿಕೊಂಡಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ

ಸಂಘಟನಾ ಚತುರನ ಮುಡಿಗೆ ಇನ್ನೊಂದು ಗರಿ| ಸುರೇಶ್ ರೈ ಸೂಡಿಮುಳ್ಳು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಜ.26 ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಪ್ರವೀಣ್ ಚೆನ್ನಾವರ ಸವಣೂರು : ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ 2019-20 ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸುರೇಶ್ ರೈ ಸೂಡಿಮುಳ್ಳು ಅವರು

ಪತ್ರಿಕಾ ಪ್ರಕಟಣೆ, ಅಪ್ಡೇಟ್ | ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ಆಸಿಡ್ ದಾಳಿಯ ಪ್ರಕರಣ

ದಿನಾಂಕ 23-01-2020 ರಂದು ಸಮಯ ಸುಮಾರು 16-00 ಗಂಟೆಗೆ ಕಡಬ ಪೊಲೀಸ್ ಠಾಣಾ ವ್ಯಾಫ್ತಿಯ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿನ ನಿವಾಸಿಯಾಗಿರುವ ಪ್ರಕರಣದ ಫಿರ್ಯಾಧಿರವರ ವಾಸದ ಮನೆಯ ಅಂಗಳಕ್ಕೆಅದೇ ಗ್ರಾಮದ ಸದರಿಯವರ ಸಂಬಂಧಿ ಆರೋಪಿ ಜಯಾನಂದ ಎಂಬಾತನು ಅಕ್ರಮ ಪ್ರವೇಶ ಮಾಡಿ

ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ಮೂರ್ಜೆ ಸುನಿತಾ ಪ್ರಭು

ಉಜಿರೆ : ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಗಾಗಿ ಬೆಳ್ತಂಗಡಿ ಮೂಲದ ಮೂರ್ಜೆ ಸುನೀತಾ ಪ್ರಭು ಅವರು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಕೊಡ ಮಾಡುವ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ರಾಷ್ಟ್ರಪತಿ ಭವನದಲ್ಲಿ

ಗುರುವಾಯನಕೆರೆ ಮರ್ಡರ್ । ಅಡ್ಡಾದಿಡ್ಡಿ ಮಚ್ಚು ಝಳಪಿಸಿದ ರೌಡಿ ಶೀಟರ್ ನಿಂದ ರಮೇಶ್ ಹತ್ಯೆ !

ಬೆಳ್ತಂಗಡಿ : ಗುರುವಾಯನಕೆರೆಯ ಒಂದು ಕಾಲದ ರೌಡಿ ಶೀಟರ್ ಆಗಿರುವ ಅಣ್ಣು ಎಂಬಾತನಿಂದ ಗರ್ಡಾಡಿಯ ಸುಮಾರು ನಲ್ವತ್ತು ವರ್ಷ ಪ್ರಾಯದ ನಾರಾಯಣ ಯಾನೆ ರಮೇಶ್ ಎಂಬವರ ಕೊಲೆ ನಡೆದಿದೆ. ಇಂದು ಸಂಜೆ 9.30 ಕ್ಕೆ ಈ ಘಟನೆ ಗುರುವಾಯನಕೆರೆಯ ಪೊಟ್ಟು ಕೆರೆ ಸಮೀಪ ನಡೆದಿದ್ದು ಪೊಲೀಸರು ಸ್ಥಳಕ್ಕೆ