ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ । ಈ ಶನಿವಾರ ನೀವು ಬಿಡುವು ಮಾಡ್ಕೋಬೇಕು
ಸ್ಥಳ : ಜಯಕರ್ನಾಟಕ ಸಭಾಭವನದ ಆವರಣ, ಕೆಯ್ಯೂರು
ದಕ್ಷಿಣ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನ, ಇದರ ಪುತ್ತೂರು ಘಟಕದ, 19 ನೆಯ ವರ್ಷದ ಸಾಹಿತ್ಯ ಸಮ್ಮೇಳನವು ಇದೇ ಶನಿವಾರ, ಪುತ್ತೂರು ತಾಲ್ಲೂಕಿನ ಕೆಯ್ಯೂರಿ ನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ, ಪತ್ರಕರ್ತ ಡಾ.ನರೇಂದ್ರ!-->!-->!-->…