Browsing Category

News

ಏನಾಗಲಿದೆ ಶಬರಿಮಲೆ ? : ಮಹಿಳೆಯರಿಗೆ ಪ್ರವೇಶ ನಿಷೇಧದ ಕುರಿತ ವಿಚಾರಣೆ ಇಂದು

ಶಬರಿಮಲೆ: ದಕ್ಷಿಣ ಭಾರತದ ಪುರಾಣ ಪ್ರಸಿದ್ದ ಕ್ಷೇತ್ರ ಶಬರಿಮಲೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಾಗಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನ ಒಂಬತ್ತು ಸದಸ್ಯರ ಪೀಠದ ಮುಂದೆ ಬರಲಿದೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್

ಹಸುಳೆಯನ್ನು ನೆಲಕ್ಕೆ ಒಗೆದ ಕಿರಾತಕ ತಂದೆ । ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ನಡೆದ ಘಟನೆ

ತನ್ನ ಒಂದು ವರ್ಷದ ಹಸುಗೂಸನ್ನುತನ್ನ ತಂದೆಯೇ ನೆಲಕ್ಕೆ ಎತ್ತಿ ಒಗೆದು ಕ್ರೌರ್ಯ ಮೆರೆದಿದ್ದಾನೆ. ಉತ್ತರ ಕರ್ನಾಟಕ ಮೂಲದ ದಂಪತಿಯರಿಬ್ಬರು ಬಸ್ ಸ್ಟ್ಯಾಂಡಿನಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಮಗುವಿನ ಸ್ವಂತ ತಂದೆಯೇ, ತನ್ನ ಗಂಡು ಮಗುವನ್ನು

ಅಮೇರಿಕ ವಾಯು ನೆಲೆ ಮೇಲೆ ಇರಾನ್ ಮತ್ತೆ ದಾಳಿ । ಟ್ರ೦ಪ್ ನ ಅಸಹ್ಯ ಮೌನದ ಹಿಂದಿನ ಮರ್ಮವೇನು ?

ಇಂದು ಮುಂಜಾನೆ ಅಮೇರಿಕಾದ ವಾಯು ನೆಲೆಯ ಮೇಲೆ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 4 ಜನರು ಗಾಯಗೊಂಡಿದ್ದಾರೆ. ನಿಮಗೆ ಗೊತ್ತಿರಲಿ : ಇಬ್ಬರು ವಿರೋಧಿಗಳು ಪರಸ್ಪರ ವಾಗ್ದಾಳಿ ನಡೆಸುತ್ತ ಬಂದರೆ, ಆಗ ಅವರು ಯಾವುದೇ ಕಾರ್ಯಾಚರಣೆಗೆ ಇಳಿಯುವುದಿಲ್ಲ. ಒಂದು ವೇಳೆ, ವಿರೋಧಿಗಳಲ್ಲಿ ಒಬ್ಬಾತ

ಶ್ರೀ ಉಮಾ ಪಂಚಲಿಂಗೇಶ್ವರ ಕ್ಷೇತ್ರ,ಅಪ್ಪೆಲ । ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆ

ಸುದ್ದಿ: ಮಹೇಶ್ ಅತ್ರೋಡಿ ನೆರಿಯ : ಶ್ರೀ ಉಮಾಪಂಚಲಿಂಗೇಶ್ವರ ಕ್ಷೇತ್ರ ಅಪ್ಪೆಲ ಜನವರಿ 24ಕ್ಕೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶ್ರಮ ಸೇವೆ ಕಾರ್ಯಕ್ರಮವು ಇಂದು ದೇಗುಲದ ದೇಗುಲದ ಪ್ರಾಂಗಣದಲ್ಲಿನಡೆಯಿತು. ಈ ಕಾರ್ಯದಲ್ಲಿ ಊರವರು ಪಾಲ್ಗೊಂಡಿದ್ದರು ಮತ್ತು

ವಿವೇಕಾನಂದ ಸಂಸ್ಥೆಯಿಂದ ವಿವೇಕ ಜಯಂತಿ । ಹನ್ನೆರಡು ಸಾವಿರಕ್ಕೂ ಹೆಚ್ಚಿನ ಜನ ಭಾಗಿ

ಪುತ್ತೂರು : '' ಶತಮಾನಗಳಷ್ಟು ಹಿಂದೆಯೇ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಜಗತ್ತಿನ ಮೂಲೆ-ಮೂಲೆಗೆ ಪರಿಚಯಿಸಿದವರು ಶ್ರೀ ಸ್ವಾಮಿ ವಿವೇಕಾನಂದರು. ಅಮೇರಿಕಾದ ಸರ್ವಧರ್ಮ ಸಮ್ಮೇಳನಕ್ಕೆ ಅವರು ತೆರಳಿದ್ದಾಗ, ಅಲ್ಲಿ ಅವರನ್ನು ಮೊದಲಿಗೆ ಭೇಟಿಯಾದ ಆಕ್‌ಫರ್ಡ್ ಪ್ರೊಫೆಸರ್ ಜಾನ್ ಎಚ್. ರೈಟ್ ಅವರು

ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಬೆಳಾಲು । ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ನಡೆಯಿತು

ಬೆಳಾಲು : ಶ್ರೀ ಮಾಯಾ ಮಹೇಶ್ವರ ದೇವಸ್ಥಾನ, ಮಾಯಾ ಬೆಳಾಲು, ಇದರ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ಸಭೆಯು ಇಂದು ಮಾಯಾ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೆಚ್ ಪದ್ಮಗೌಡರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶ್ರೀ ನಾರಾಯಣ ಸುವರ್ಣ, ಜೀರ್ಣೋದ್ದಾರ

ಕನ್ಯಾಕುಮಾರಿಯ ವಿವೇಕಾನಂದ ರಾಕ್ । ನಿಮ್ಮನ್ನುಕೂರಿಸಿ ವಿವೇಕಾನಂದರ ಜೀವನ ಕಥನ ಹೇಳುತ್ತದೆ

ಕನ್ಯಾಕುಮಾರಿ : ಕನ್ಯಾಕುಮಾರಿ ಭಾರತದ ದಕ್ಷಿಣ ಅಂಚಿನಲ್ಲಿ ಮೂರು ಸಮುದ್ರಗಳು ಸೇರುವ ಸಂಗಮ ಸ್ಥಳದಲ್ಲಿರುವ ಕ್ಷೇತ್ರ. ಇಲ್ಲಿಗೆ ಸೂರ್ಯೋದಯ, ಸೂರ್ಯಾಸ್ಥಗಳ ದೃಶ್ಯಗಳನ್ನು ನೋಡಲೆಂದೇ ಲಕ್ಷಾಂತರ ಜನ ಸೇರುತ್ತಾರೆ.ಭೂಶಿರದಲ್ಲಿ ಸಮುದ್ರಕ್ಕೆ ಎದುರಾಗಿ ದಂಡೆಯ ಮರಳಿನ ಮೇಲೆ ಕುಳಿತು

ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಯತ್ನ| ಸಿದ್ದೀಕ್ ಮೇಲೆ ಪೋಕ್ಸೋ ಕಾಯ್ದೆ ದಾಖಲು | ಪರಿಸ್ಥಿತಿ ಉದ್ವಿಗ್ನ

ಬೆಳ್ತಂಗಡಿ : ಶಾಲೆಯಿಂದ ಮನೆಗೆ ಹೋಗುತ್ತಿರುವ ಸಮಯದಲ್ಲಿ ಬೆಳ್ತಂಗಡಿಯ ಉರುವಾಲು ಸಮೀಪ ಹಿಂದೂ ದಲಿತ ಹುಡುಗಿಯೊಬ್ಬಳನ್ನು ಮುಸ್ಲಿಂ ಯುವಕನೊಬ್ಬ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಹುಡುಗಿಯ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದು ; ಕೈ ಹಿಡಿದೆಳೆದ ಹುಡುಗನನ್ನು