Browsing Category

News

ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ನವೀಕರಣ, ಪುನರ್ ಪ್ರತಿಷ್ಠಾಷ್ಟಬಂಧ,ಜಾತ್ರೋತ್ಸವ | ಆಮಂತ್ರಣ…

ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ನವೀಕರಣ, ಪುನರ್ ಪ್ರತಿಷ್ಠಾಷ್ಟಬಂಧ ಮತ್ತು ಜಾತ್ರೋತ್ಸವ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ನಡೆಯಿತು. ಬಿಎಸ್ಎಫ್ ನ ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಮತ್ತು ಎಚ್ ಪಿ ಗ್ಯಾಸ್ ಏಜನ್ಸಿ, ಉಪ್ಪಿನಂಗಡಿ ಇದರ ಮಾಲಕರೂ ಆದ ಚಂದಪ್ಪ

ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಸಂದೇಶ | ಸಂಪ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಪುತ್ತೂರು : ಆರ್ ಎಸ್ ಎಸ್ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ತಾಣಗಳಲ್ಲಿ ರವಾನಿಸಿದ ಮತಾಂಧನ ವಿರುದ್ಧ ಪುತ್ತೂರು ಸಂಪ್ಯ ಪೋಲೀಸ್ ಠಾಣೆಯಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕುರಿಯ ಘಟಕದಿಂದ ದೂರು ದಾಖಲು. ಈ ಸಂದರ್ಭದಲ್ಲಿ ಪುತ್ತೂರು ಪ್ರಖಂಡ ಬಜರಂಗದಳ ಸಂಚಾಲಕರಾದ ಹರೀಶ್

ಸವಣೂರು ಗ್ರಾ.ಪಂನ ಘನ ತ್ಯಾಜ್ಯ ಘಟಕಕ್ಕೆ ಜಿ.ಪಂ.ಸಿಇಓ ಭೇಟಿ, ಶ್ಲಾಘನೆ

ಸವಣೂರು : ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿರುವ ಸವಣೂರು ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಸಂಜೆ ದ.ಕ.ಜಿ.ಪಂ.ಸಿಇಓ ಡಾ.ಆರ್ ಸೆಲ್ವಮಣಿ ಬೇಟಿ ನೀಡಿ ಘಟಕದ ಕಾರ್ಯವನ್ನು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಡಾ.ಸೆಲ್ವಮಣಿ ಅವರು, ತ್ಯಾಜ್ಯ ವಿಲೇವಾರಿ ಘಟಕದ ವ್ಯವಸ್ಥೆ

ಪುತ್ತೂರಿನಲ್ಲಿ ಹಚ್ಚಹಗಲೇ ಲ್ಯಾಪ್ ಟಾಪ್ ಕಳ್ಳತನ | ಆಫೀಸು ತೆರಿದಿಟ್ಟು ಹೋದಿರೋ ಹುಷಾರ್ !

ಪುತ್ತೂರು : ಇಲ್ಲಿನ ನೆಲ್ಲಿಕಟ್ಟೆ ರೈಲ್ವೆ ಸ್ಟೇಷನ್ ನ ರಸ್ತೆಯಲ್ಲಿರುವ ಪುನ್ಮಯಾ ಕನ್ಸಲ್ಟೆನ್ಸಿಯ ಆಫೀಸಿನಲ್ಲಿ ನಡೆದಿದೆ. ಕಚೇರಿಯ ಮಾಲಕರಾದ ಪ್ರಮೋದ್ ರೈ ಯವರು ಮಧ್ಯಾಹ್ನದ ಊಟಕ್ಕೆಂದು ಹೊರಗೆ ತೆರಳಿದ್ದರು. ಕಚೇರಿಯಲ್ಲಿರುವ ಇತರ ಸಿಬ್ಬಂದಿಯವರೂ ಹೊರ ಹೋಗಿದ್ದರು. ಈ ಸಮಯದಲ್ಲಿ

ಉಳತ್ತೋಡಿ ಷಣ್ಮುಖ ದೇವಸ್ಥಾನದಲ್ಲಿ ಕರಸೇವೆ । ವಳಕಡಮ ಶ್ರೀದೇವಿ ಭಜನಾ ಮಂದಿರ ಸದಸ್ಯರಿಂದ

ಹಿರೇಬಂಡಾಡಿ : ಜೀರ್ಣೋದ್ಧಾರಗೊಳ್ಳುತ್ತಿರುವ ಉಳತ್ತೋಡಿ ಷಣ್ಮುಖ ದೇವಸ್ಥಾನ, ಹಿರೇಬಂಡಾಡಿ ಇದರ ಕರಸೇವೆಯು ನಿನ್ನೆ ವಳಕಡಮ ಶ್ರೀದೇವಿ ಭಜನಾ ಮಂದಿರ ಸದಸ್ಯರಿಂದ ನಡೆಯಿತು. ತಾ. 15 ರ ಸಂಜೆ 6 ಗಂಟೆಗೆ ಪ್ರಾರಂಭವಾದ ಕರಸೇವೆಯು ರಾತ್ರಿ 10 ರವರೆಗೆ ನಡೆದಿತ್ತು. ಬ್ರಹ್ಮಕಲಶೋತ್ಸವ ಸಮಿತಿಯ

ಆದರ್ಶ ಮೆರೆದ ಬೆಳಾಲು ಸಹಕಾರಿ ಸಂಘ । ಹೊಸಬರಿಗೆ ಜಾಗ ಬಿಟ್ಟುಕೊಟ್ಟ ಗ್ರಾಮಸ್ಥರು । ಲಕ್ಷದವರೆಗೆ ಉಳಿತಾಯ

ಬೆಳಾಲು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ಎಲ್ಲಾ12 ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ, ಈ ಬಾರಿ ಚುನಾವಣೆಯಿಲ್ಲದೆ, 'ಸಹಕಾರ' ತತ್ವದಡಿ , ಪರಸ್ಪರ ಮಾತುಕತೆಯ ಮೂಲಕ ಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ. ಇರುವ ಒಟ್ಟು 12

ಶಬರಿಮಲೆ | ಮಕರ ಜ್ಯೊತಿಯನ್ನುಕಣ್ಣು ತುಂಬಿಕೊಂಡ ಸಾರ್ಥಕ ಕ್ಷಣ

ಪ್ರವೀಣ್ ಚೆನ್ನಾವರ ಶಬರಿಮಲೆ : ಇಷ್ಟು ದಿನಗಳ ನಿಯಮ ನಿಷ್ಠೆ ವೃತ ಮಾಡಿ, ಮದ್ದುಮಾಂಸ ತಿನ್ನದೆ , ಮನೆಯಿಂದ ದೂರವಿದ್ದುಅಲ್ಲಿಯೇ ಅಡುಗೆ ಮಾಡಿ, ಬೆಳ್ಳಂಬೆಳಿಗ್ಗೆ ಡಿಸೆ೦ಬರಿನ ಕೊರೆಯುವ ಚಳಿಯಲ್ಲಿ ತಣ್ಣೀರು ಬೆನ್ನ ಮೇಲೆ ಹೊಯ್ದುಕೊಂಡು ಚಳಿಯಿಂದ ನಡುಗಿದ್ದು- ಇವತ್ತಿಗೆ ಎಲ್ಲದಕ್ಕೂ ಒಂದು

ಇಂದು ಸಂಜೆ ಶಬರಿಮಲೆಯಲ್ಲಿ ಮಕರ ಜ್ಯೊತಿ ದರ್ಶನ | ವೀಕ್ಷಣೆಗೆ 9 ಕೇಂದ್ರ | ಪೊಲೀಸ್ ಸರ್ಪಕೋಟೆ

ಶಬರಿಮಲೆ : ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.ಭಕ್ತರ ಗಡಣವೇ ಎದ್ದು ಕಾಣುತ್ತಿದೆ. ಸನ್ನಿಧಾನ ಸುತ್ತ ಪೊಲೀಸ್ ಪಹರೆ ಬಿಗುಗೊಳಿಸಲಾಗಿದೆ. ಮಕರ ಜ್ಯೋತಿ ದರ್ಶನಕ್ಕೆ ಶಬರಿಮಲೆ  ಸನ್ನಿಧಾನದ ಆಸುಪಾಸಿನ 9