Browsing Category

News

ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಬೆಳ್ಳಾರೆ : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ,‌‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ಮಾ.1 ರಂದು ಬೆಳಗ್ಗೆ 8 ರಿಂದ ಸಂಜೆ‌ 4 ರ ತನಕ ಮುಕ್ಕೂರು ಶಾಲಾ ವಠಾರದಲ್ಲಿ‌‌ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಲಿದೆ.

ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸಂಗಡಿ ಪಡ್ಯಾರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ 2020 ಮಾರ್ಚ್ 24 ನೇ ಮಂಗಳವಾರ ನಡೆಸುವುದೆಂದು ತೀರ್ಮಾನಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಪ್ರದೀಪ ಕುಮಾರ ಕಲ್ಕೂರ, ತಾ|

ಮಾಡನ್ನೂರು ಉವೈಸ್ ಸಖಾಫಿ ನಿಧನ

ಪುತ್ತೂರು : ಮಾಡನ್ನೂರು ಗ್ರಾಮದ ನಡುವಡ್ಕ ದಿ.ಅಬ್ಬಾಸ್ ಅವರ ಪುತ್ರ ಉವೈಸ್ ಸಖಾಫಿ ಹೃದಯಾಘಾತದಿಂದ ಫೆ.16ರಂದು ರಾತ್ರಿ ನಿಧನರಾದರು. ಇಸ್ಲಾಂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಇವರು ಎಲ್ಲರೊಂದಿಗೂ ಅತ್ಮೀಯತೆಯಿಂದ ಇರುತ್ತಿದ್ದರು. ಇವರ ಅಕಾಲಿಕ ನಿಧನದಿಂದ ಒಬ್ಬ

ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಪಡಂಬಿಲ ಪಾಲೆದಬೆಟ್ಟು ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ರಿಕ್ಷಾವೊಂದು ಸ್ಕಿಡ್ ಆಗಿ 25 ಅಡಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ ನಿವಾಸಿ ಲಿಂಗಪ್ಪ ಗೌಡ (62ವ.)ರವರು ನಿಧನಹೊಂದಿದ್ದಾರೆ. ಮೂಲತಃ ಈಶ್ವರಮಂಗಲದ ಕೊಂಬೆಟ್ಟುದವರಾಗಿದ್ದು, ಪ್ರಸ್ತುತ ಲಿಂಗಪ್ಪರವರು ಪುಣ್ಚತ್ತಾರು ಪೈಕ ನಿವಾಸಿಯಾಗಿದ್ದರು. ಎಲ್ಲರೊಂದಿಗೆ ಆತ್ಮಿಯರಾಗಿದ್ದ ಮೃತರು 40 ವರ್ಷಗಳಿಂದ ಕಾಣಿಯೂರು-

ಸ್ಪೋಟಕ ಸಿಡಿದು ದವಡೆ ಛಿದ್ರಗೊಂಡು ಗಂಭೀರ ಗಾಯಗೊಂಡ ಹಸು

ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಮೂಕ ಪ್ರಾಣಿಯೊಂದರ ಆಕ್ರಂದನ ಮುಗಿಲುಮುಟ್ಟಿದೆ. ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿದೆ. ಸ್ಫೋಟದ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿದೆ. ಅಷ್ಟು ದೊಡ್ಡ ಪ್ರಮಾಣದ ಸ್ಫೋಟ ಆಗಿ

KSRTC ಕಂಡಕ್ಟರ್ ಕೈ ಚಳಕ : ಕಾಮದಾಟ ಸಕತ್ ವೈರಲ್

KSRTC ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯೊಬ್ಬ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುಟ್ಟಿರುವ ಸುದ್ದಿಯೊಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಿದೆ.ಈ ಘಟನೆ ಫೆ.15ರಂದು ನಡೆದಿದೆ ಎನ್ನಲಾಗಿದ್ದು,ಇದು ಸಾಮಾಜಿಕ

ಅನಿಯಮಿತ ವಿದ್ಯುತ್ ಕಡಿತ,ಬಳಕೆದಾರರು ಗರಂ

ಸವಣೂರು :ಇಲ್ಲಿನ ಮೆಸ್ಕಾಂ ಉಪವಿಭಾಗದಿಂದ ಸರಬರಾಜಾಗುವ ವಿದ್ಯುತ್ ದೋಷಪೂರಿತವಾಗಿದ್ದು ,ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿಕರು,ಸಾರ್ವಜನಿಕರು,ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದು,ಇದರಿಂದಾಗಿ ಮೆಸ್ಕಾಂ ವಿರುದ್ದ ಬಳಕೆದಾರರು ಗರಂ ಆಗಿದ್ದಾರೆ. ಸವಣೂರು ಮೆಸ್ಕಾಂ ಉಪಕೇಂದ್ರದಿಂದ