Browsing Category

News

KSRTC ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ: 19 ಮಂದಿ ಸ್ಥಳದಲ್ಲೇ ಸಾವು

ತಮಿಳುನಾಡು: ತಿರ್ಪೂರು ಜಿಲ್ಲೆಯ ಅವಿನಾಶಿ ನಗರದ ಬಳಿ ಫೆ.20ರಂದು ಬೆಳಗ್ಗೆ 4.30ಕ್ಕೆ ಕೇರಳ ಸರಕಾರಿ ಬಸ್ ಮತ್ತು ಕಂಟೆನರ್ ಲಾರಿಯ ನಡುವೆ ನಡೆದ ರಣ ಭೀಕರ ಅಪಘಾತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಸತ್ತ ಜನರೆಲ್ಲರೂ ಅಕ್ಷರಸ: ಅಪ್ಪಚ್ಚಿಯಾಗಿ ಘಟನೆಯ ಭೀಕರತೆಯನ್ನು

ಫೆ.23-24 : ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ

ಪುತ್ತೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ 29ನೇ ವರ್ಷದ ಸತ್ಯನಾರಾಯಣ ಪೂಜೆ,ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23

ಸುಳ್ಯ ಜೇಸಿಐ ಪಯಸ್ವಿನಿ ವತಿಯಿಂದ ಘಟಕ ಅಭಿವೃದ್ಧಿ ನಿರ್ವಹಣಾ ತರಬೇತಿ ಕಾರ್ಯಗಾರ

ಸುಳ್ಯ :ಅಂತರಾಷ್ಟ್ರೀಯ ಸೇವಾ ಸಂಸ್ಥೆ ಜೇಸಿಐ ಇದರ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ ಜೇಸಿಐ ಪದಾಧಿಕಾರಿಗಳಿಗೆ ಸುಳ್ಯದ ಪರಿವಾರಕಾನದ ಹೋಟೆಲ್ ಉಡುಪಿ ಗಾರ್ಡನ್ ಗ್ರಾಂಡ್ ಪರಿವಾರದಲ್ಲಿ ಒಂದು ದಿನದ ಘಟಕ ಅಭಿವೃದ್ಧಿ ನಿರ್ವಹಣಾ ತರಬೇತಿ ನಡೆಯಿತು. ಈ ತರಬೇತಿಯನ್ನು ಜೇಸಿಐ ವಲಯ ಪ್ರಾಂತ್ಯ

ಸುಬ್ರಹ್ಮಣ್ಯ ಕಾಡಾನೆಯ ಪೇಟೆ ಸವಾರಿ!

ಸುಬ್ರಹ್ಮಣ್ಯ: ಇಂದು ಬೆಳಿಗ್ಗೆ ಸುಬ್ರಹ್ಮಣ್ಯದಲ್ಲಿ , ಧಿಡೀರ್ ಆಗಿ ಕಾಡಾನೆಯೊಂದು ಪ್ರತ್ಯಕ್ಷ ವಾಗಿ ಭಕ್ತಾದಿಗಳಿಗೆ ಅರೆಗಳಿಗೆ ಆತಂಕ ಸೃಷ್ಟಿಸಿತು. ಸುಮಾರು 05:45 ಸಮಯಕ್ಕೆ ಈ ಕಾಡಾನೆ ಕುಮಾರಧಾರ ಸ್ನಾನ ಘಟ್ಟ ಪಕ್ಕದ ಮಯೂರ ಲಾಡ್ಜ್ ಹತ್ತಿರದಿಂದ ಕಾಶಿಕಟ್ಟೆ ಗೆ ಬಂದಿದ್ದಾಗ ಜನರು ಮೊದಲು

ತಬಸ್ಸುಮ್‍ಗೆ ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿ 2019ನೇ ಸಾಲಿನ ಪ್ರಶಸ್ತಿ ಪ್ರಕಟ

ಮಂಗಳೂರು: ಎಚ್‍ಐವಿ/ ಏಡ್ಸ್ ಬಾಧಿತ ಮಕ್ಕಳನ್ನು ತಾಯಿಯಂತೆ ಸಲಹುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ತಬಸ್ಸುಮ್ ಅವರು ಮಂಗಳೂರು ಪ್ರೆಸ್ ಕ್ಲಬ್‍ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು ಕೊಣಾಜೆ ಸಮೀಪದ ನಿವಾಸಿ ತಬಸ್ಸುಮ್ ಅವರನ್ನು ಪ್ರೊ.ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್

ತುಳು ಭಾಷೆಗೆ ಮಾನ್ಯತೆ ನೀಡಲು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ

ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಅವರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಮನವಿ ಸಲ್ಲಿಸಿದರು. ಕರಾವಳಿ ಭಾಗದ

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಗೋಪಾಲ್ ಕುತ್ತಾರ್

ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾಧ್ಯಕ್ಷರಾಗಿರುವ ಗೋಪಾಲ್ ಕುತ್ತಾರ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಚತುರ ಸಂಘಟಕ ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯರಾಗಿ ಧಾರ್ಮಿಕ ಮುಂದಾಳು ,ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮರಳೀಕೃಷ್ಣ ಹಸಂತಡ್ಕ ಅವರನ್ನು ಸರಕಾರ ಆಯ್ಕೆ ಮಾಡಿದೆ. ದತ್ತ ಪೀಠದಲ್ಲಿ ಉಳಿದಂತೆ ಪರಂಗಿಪೇಟೆಯ ಪೊಳಲಿ ಗಿರೀಶ್ ತಂತ್ರಿ, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಕಂಕನಾಡಿಯ