Browsing Category

News

ಬಿ.ಜೆ.ಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ

ಸವಣೂರು :ಬಿ.ಜೆಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸವಣೂರಿನ ರಾಕೇಶ್ ರೈ ಕೆಡೆಂಜಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ರಾಕೇಶ್ ರೈ ಕೆಡೆಂಜಿ ಅವರು ದ.ಕ.ಜಿಲ್ಲಾ ಬಿಜೆಪಿ ಸದಸ್ಯರಾಗಿ,ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಿನಾಚರಣೆ : ಉಡುಪಿಯ ವಿಶ್ರಾಂತ ಪ್ರಾಚಾರ್ಯ ಡಾ.ಪಾದೆಕಲ್ಲು ವಿಷ್ಣು…

ಪುತ್ತೂರು : ಶಿಕ್ಷಣ ಎನ್ನುವಂತಹದ್ದು ಕೇವಲ ಕಾಲೇಜಿನಲ್ಲಿ ಪಡೆಯುವಂತಹದ್ದಲ್ಲ. ಎಲ್ಲೆಲ್ಲಿ ಅನುಭವ ದೊರೆಯುತ್ತದೆಯೇ ಅಲ್ಲಿ ಪಡೆದುಕೊಳ್ಳಬೇಕು. ಪ್ರತಿಯೊಬ್ಬರು ಒಳ್ಳೆಯ ವಿಷಯಗಳನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅನುಭವ ಯಾರಲ್ಲಿದೆಯೋ ಅಲ್ಲಿಗೆ ತೆರಳಿ ಪಡೆಯುವ ಗುಣ

ಪುತ್ತೂರು ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರ ಮಂಡನೆ : ರೂ.67.55 ಲಕ್ಷ ಮಿಗತೆ ನಿರೀಕ್ಷೆ

ಪುತ್ತೂರು; ನಗರಸಭೆಯ ಆಡಳಿತಾಧಿಕಾರಿ ಅವರ ಅನುಮೋದನೆಯೊಂದಿಗೆ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ 2020-21 ಸಾಲಿನ ನಗರಸಭೆಯ ರೂ.46.11 ಕೋಟಿಯ ಮುಂಗಡಪತ್ರವನ್ನು ಬುಧವಾರ ನಗರಸಭಾ ಸಭಾಂಗಣದಲ್ಲಿ ಮಂಡಿಸಿದರು. ಮುಂಗಡ ಪತ್ರದಲ್ಲಿ ರೂ.67.55 ಲಕ್ಷ ಮಿಗತೆಯನ್ನು ನಿರೀಕ್ಷಿಸಲಾಗಿದೆ.

ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಮತ್ತು ಹನುಮಾನ್ ಫೌಂಡೇಶನ್ ನಿಂದ ಸಾಮೂಹಿಕ ಹನುಮಯಜ್ಞ, ಕಲ್ಪೋಕ್ತಪೂಜೆ, ಸಾಮೂಹಿಕ…

ಪುತ್ತೂರು : ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಮಂದಿರ ಯೋಜನೆ ಭರತಪುರ ಮತ್ತು ಹನುಮಾನ್ ಫೌಂಡೆಶನ್ ಮುಂದಾಳತ್ವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು, ಹನುಮದೋಪಾಸಕರು ಡಾ| ಶ್ರೀಶ್ರೀಶ್ರೀ ರಾಮಚಂದ್ರ ಗುರೂಜಿ ಮತ್ತು ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಕುಕ್ಕಾಜೆಯ

ನೆಲ್ಯಾಡಿಯಲ್ಲಿ ಸಮಾನ ಮನಸ್ಕರ ವೇದಿಕೆವತಿಯಿಂದ ಅಂತರ್ ವಿಶ್ವವಿದ್ಯಾನಿಲಯ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ : ಮಾ.6…

ಪುತ್ತೂರು : ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ ವತಿಯಿಂದ ದಿನಾಂಕ 6-03-2020 ರಂದು ಶುಕ್ರವಾರ ಸಂಜೆ 5.30 ಕ್ಕೆ ಜ್ಞಾನೋದಯ ಬೆಥನಿ ವಿದ್ಯಾಲಯದ ಮೈದಾನದಲ್ಲಿ ಅಂತರ್ ವಿಶ್ವವಿದ್ಯಾನಿಲಯಗಳ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಎರ್ಪಡಿಸಲಾಗಿದೆ ಎಂದು ಸಮಿತಿಯ ಅದ್ಯಕ್ಷರಾದ

ಬಸ್‌ನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯ ಅಸಭ್ಯ ವರ್ತನೆ : ಪೊಲೀಸರ ವಶಕ್ಕೆ

ಮನೆಯಲ್ಲಿ ನೈತಿಕ ಶಿಕ್ಷಣ ನೀಡದ ಪರಿಣಾಮ !! ಪುತ್ತೂರು: ಬೆಳ್ಳಾರೆ ಯಿಂದ ಮಾಡಾವು ಮೂಲಕ ಪುತ್ತೂರಿಗೆ ಹೋಗುವ ಬಸ್‌ನಲ್ಲಿ ಅನ್ಯಕೋಮಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯೊಬ್ಬರು ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಿದ್ಯಾರ್ಥಿಗಳಿಬ್ಬರನ್ನು

ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹೆಚ್.ಬಿ. ಅವರಿಗೆ ಪಿಎಚ್‌ಡಿ ಪದವಿ

ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವದಲ್ಲಿ ಡಾ.ಕಿಶೋರ್ ಕುಮಾರ್ ಸಿ.ಕೆ ಇವರ ಮಾರ್ಗದರ್ಶನದಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಧಾಕೃಷ್ಣ ಹೆಚ್.ಬಿ ಅವರು ಸಂಶೋಧನೆ ನಡೆಸಿದ ಮಹಾಪ್ರಬಂಧ A comparative Study On

ಮಾರ್ಚ್ 31 ರೊಳಗೆ PAN-ADHAAR ಲಿಂಕ್ ಮಾಡದಿದ್ದರೆ ₹.10 ಸಾವಿರ ದಂಡ !

ನವದೆಹಲಿ : ಮಾರ್ಚ್ 31 ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕಿ್ರಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ₹. ದಂಡ ವಿಧಿಸಲಾಗುತ್ತದೆ. ಮಾರ್ಚ್ 31ರೊಳಗೆ