Browsing Category

News

ವಿಟ್ಲ | ಮುಳಿಯದಲ್ಲಿ ವಿವಾಹಿತ ಮಹಿಳೆ ಬಾವಿಗೆ ಕಾಲು ಜಾರಿ ಬಿದ್ದು ಮೃತ್ಯು

ವಿಟ್ಲ : ವಿವಾಹಿತ ಮಧ್ಯವಯಸ್ಕ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲದ ಅಳಿಕೆ ಗ್ರಾಮದ ಮುಳಿಯದಲ್ಲಿ ಮಾ.11 ರಂದು ಈ ಘಟನೆ ನಡೆದಿದ್ದು, ಮೃತ ಮಹಿಳೆ ಸುಶೀಲ (50 ವ.) ಅವರು ಮುಳಿಯ ನಿವಾಸಿ ನಾರಾಯಣ ಮೂಲ್ಯರವರ ಪತ್ನಿ. ಮೃತ ಸುಶೀಲಾರವರು ನಿನ್ನೆ,

ಯೂರೋಪಿನಿಂದ ಎಲ್ಲಾ ಸಂಚಾರ ಬಂದ್ ಮಾಡಿದ ಡೊನಾಲ್ಡ್ ಟ್ರಂಪ್ । ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಅನ್ನು ‘…

ಗುರುವಾರ / ಮಾ.12 : ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ WHO ವಿಶ್ವದಾದ್ಯಂತ ವೇಗವಾಗಿ ಹಬ್ಬುತ್ತಿರುವ ಕೋವಿಡ್ 19 ಅಂದರೆ ಕೋರೋನಾ ವ್ಯಾಧಿಯನ್ನು ಈಗ ' ಪಾಂಡೆಮಿಕ್ ', ಅಂದರೆ ಸಾಂಕ್ರಾಮಿಕ ಗುಣಲಕ್ಷಣಗಳನ್ನು ಹೊಂದಿದ್ದು ಒಂದು ದೇಶವಲ್ಲದೆ ಹಲವು ದೇಶಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ

ಪುತ್ತೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

ಪುತ್ತೂರು: ರಾಜ್ಯದ 58 ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಪ್ರಕಟಿಸಿ ರಾಜ್ಯ ಸರಕಾರ ಬುಧವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಪುತ್ತೂರು ನಗರ ಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡದವರಿಗೆ ಮೀಸಲಾತಿ ನೀಡಿ

ಕೆಲಂಬೀರಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

ಕಾಣಿಯೂರು: ಕುದ್ಮಾರು ಗ್ರಾಮದ ಕೆಲಂಬೀರಿ ಗರಡಿಯಲ್ಲಿ 45ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾ 10ರಂದು ನಡೆಯಿತು. ಮಾ 8ರಂದು ಸಾರ್ವಜನಿಕ ಆಟೋಟ ಸ್ಪರ್ಧೆಗಳು ನಡೆದವು. ಮಾ 9ರಂದು ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ಶ್ರೀ ನಾಗಬ್ರಹ್ಮ ತಂಬಿಲ, ಅಪರಾಹ್ನ ಸಾರ್ವಜನಿಕ ಶ್ರೀ

ಎಸ್ ಬಿಐ ನ ಎಲ್ಲಾ ಉಳಿತಾಯ ಖಾತೆಗಳು ಇನ್ನೂ ಮುಂದೆ ಝೀರೋ ಬ್ಯಾಲೆನ್ಸ್ ಖಾತೆಗಳು

ಕೋರೋನಾ ವ್ಯಾಧಿ ಮತ್ತು ಯೆಸ್ ಬ್ಯಾಂಕ್ ನ ಹಗರಣದಿಂದ ಭಾರತೀಯ ಶೇರುಪೇಟೆ ತಲ್ಲಣಗೊಂಡ ಈ ಸಂದರ್ಭದಲ್ಲಿ ಭಾರತದ ಬಹುದೊಡ್ಡ ಬ್ಯಾಂಕ್ ಆದ ಎಸ್ ಬಿಐ ತನ್ನ ಗ್ರಾಹಕರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಎಸ್ ಬಿಐ ಗ್ರಾಹಕರುಗಳು ಇನ್ನು ಮುಂದೆ ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್

ಕಾಣಿಯೂರು ಗ್ರಾ. ಪಂ. ಸಾಮಾನ್ಯ ಸಭೆ | ಕಾಣಿಯೂರಿನಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಕಾರಣರಾದ ಶೋಭಾ ಕರಂದ್ಲಾಜೆಗೆ…

ಕಾಣಿಯೂರು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷೆ ಮಾಧವಿ ಕೋಡಂದೂರು ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗತವರದಿ ಮಂಡಿಸಿ,ಅರ್ಜಿ ಸುತ್ತೋಲೆಗಳನ್ನು ಮಂಡಿಸಿದರು. ಸದಸ್ಯ ಸುರೇಶ್ ಓಡಬಾಯಿ ಮಾತನಾಡಿ ಕಳೆದ 24 ವರ್ಷಗಳ ಬಳಿಕ

ಪುತ್ತೂರು : ಬಾಲವನದಲ್ಲಿ `ಕಾರಂತ ಬಾಲವನ ನಾಟಕೋತ್ಸವ ‘ ಮಾರ್ಚ್ 18 ರಿಂದ 22 ವರೆಗೆ

ಪುತ್ತೂರು : ಡಾ.ಶಿವರಾಮ ಕಾರಂತ ಅವರ ಕರ್ಮಭೂಮಿಯಾಗಿರುವ ಪುತ್ತೂರಿನ ಪರ್ಲಡ್ಕದ ಬಾಲವನದಲ್ಲಿ ಮಾರ್ಚ್ 18ರಿಂದ 22 ವರೆಗೆ ಡಾ. ಶಿವರಾಮ ಕಾರಂತ ಬಾಲವನ ನಾಟಕೋತ್ಸವ' ನಡೆಯಲಿದೆ ಎಂದು ಬಾಲವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ತಿಳಿಸಿದರು.

ಪಾದೆಬಂಬಿಲ | 20ನೇ ವಾರ್ಷಿಕ ಭಜನ ಕಾರ್ಯಕ್ರಮ,ಧಾರ್ಮಿಕ ಸಭೆ

ಸವಣೂರು :ಭಜನೆಯ ಮೂಲಕ ಭಗವಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.ಸಾಮೂಹಿಕ ಆರಾಧನೆಯಿಂದ ಭಗವಂತನ ಅನುಗ್ರಹ ದೊರೆಯಲು ಸಾಧ್ಯ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು. ಅವರು ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ