Browsing Category

News

ಕಡಬ | ಕಲ್ಲಂತಡ್ಕ ಸ್ಮಶಾನ ಸಮೀಪ ಹಳೆಯ ಮನೆಗೆ ಬೆಂಕಿ

ಕಡಬ : ಕಡಬ ಕಲ್ಲಂತಡ್ಕ ಸ್ಮಶಾನ ಸಮೀಪ ಜೋಕಿಮ್ ರೊಡ್ರಿಗಸ್ ಎಂಬವರ ಹಳೆಯ ಮನೆಗೆ ಬೆಂಕಿ ಬಿದ್ದ ಘಟನೆ ನಡೆದಿದೆ. ಸ್ಥಳಕ್ಕೆ ಪುತ್ತೂರು ಅಗ್ನಿ ಶಾಮಕದಳದವರು ಆಗಮಿಸಿ, ಊರವರ ನೆರವಿನಿಂದ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಹಳೆಯ ಮನೆಯಲ್ಲಿ ರಬ್ಬರ್ ಶಿಟ್ ಒಣಗಲು ಬೆಂಕಿ

Breaking News | ಪೊಲೀಸರ ಉಸ್ತುವಾರಿಯಲ್ಲಿಯೇ ‘ ಡಿ-ಮಾರ್ಟ್ ‘ ಮಾಲ್ ನಲ್ಲಿ ಭರ್ಜರಿ ವ್ಯಾಪಾರ |…

ಸರಕಾರ ವಾರದ ಹಿಂದೇನೆ ಎಲ್ಲ ಮಾಲ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಮಾಲ್ ಗಳು ನಿಯತ್ತಾಗಿ ಬಾಗಿಲು ಮುಚ್ಚಿದ್ದವು. ಆದರೆ ಡಿ ಮಾರ್ಟ್ ಮಾತ್ರ ಇವತ್ತಿಗೂ, ಈ ಕ್ಷಣಕ್ಕೂ ವ್ಯಾಪಾರ ಮಾಡುತ್ತಿದೆ. ಪೊಲೀಸರ ಸುಪರ್ದಿಯಲ್ಲಿಯೆ ಎಂದರೆ ನೀವು ಯಾರೂ ನಂಬಲಿಕ್ಕಿಲ್ಲ.

ಲಾಕ್‌ಡೌನ್ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ-ಡಿ.ಸಿ.ಸಿಂಧೂ ಬಿ.ರೂಪೇಶ್

ಮಂಗಳೂರು: ಕೊರೊನಾ ಕೋವಿಡ್ -19ವೈರಸ್ ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಹರಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾ.31ರವರೆಗೆ ಜಾರಿಗೆ ತಂದಿರುವ ಲಾಕ್‌ಡೌನ್ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ

ಕೊರೊನಾ ಜಾಗೃತಿ | ಶಾಸಕ ಹರೀಶ್ ಪೂಂಜ ಮನವಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಕೊರೊನಾ ಜಾಗೃತಿ ಗಾಗಿ ಮನವಿ ಮಾಡಿದ್ದಾರೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾರಾದರೂ ಇತ್ತೀಚೆಗೆ ವಿದೇಶದಿಂದ ಹಿಂದುರಿಗಿದವರು, ಕ್ವಾರಂಟೈನ್ ಸೀಲ್ ಕೈಗೆ ಹಾಕಿಸಿಕೊಂಡು ಸುತ್ತಾಡುತ್ತಿರುವ ಬಗ್ಗೆ

ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ । ಮನೆಯಿಂದ ವಿನಾಕಾರಣ ಹೊರಹೋದರೆ ಕೇಸು !

ದಕ್ಷಿಣ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿ ನಿರ್ಬಂಧ ವಿಧಿಸಲಾಗಿದೆ. ಜನರು ಮನೆಯಿಂದ ಹೊರಬರುವಂತಿಲ್ಲ. ಸುಮ್ಮನೆ ಹೊರಬಂದರೆ ಕೇಸು ಬೀಳುತ್ತದೆ-ಐ ಪಿ ಸಿ ಸೆಕ್ಷನ್ 270 ಜಾರಿ - ಎರಡು ವರ್ಷ ಜೈಲು ಊಟ ಪಕ್ಕಾ. ಈಗಾಗಲೇ ದಾರಿ ಮದ್ಯ ಇರುವವರು, ಊರಿಗೆ ಹೋರಾಡುವವರು ಬೇಗ ಮನೆ

ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ-ಡಾ.ಹರ್ಷ ಪಿ.ಎಸ್

ಲಾಕ್‌ಡೌನ್ ನಲ್ಲಿರುವ ದ.ಕ.ಜಿಲ್ಲೆಯಲ್ಲಿ ಮಾ.31ರ ತನಕ ಸೆಕ್ಷನ್144 ಜಾರಿಯಾಗಿದ್ದು,ಈ ಅನಗತ್ಯ ಕಾರಣ ಹೇಳಿ ರಸ್ತೆಗಿಳಿದರೆ ಕಾನೂನು ಕ್ರಮ ಜರಗಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ.ಹರ್ಷ ಪಿ.ಎಸ್ ಎಚ್ಚರಿಕೆ ನೀಡಿದ್ದಾರೆ. https://youtu.be/FzAByAmJTdI

Breaking News | ರಾಜ್ಯಕ್ಕೇ ದೊಡ್ಡ ಬೀಗ ಬಿದ್ದಿದೆ | ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ

ಬೆಂಗಳೂರು, ಮಾ.23 : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾಳೆಯಿಂದ ( ಮಾ. 24) ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ

ಬೆಳ್ಳಾರೆ | ಅಗತ್ಯ ಸೇವೆ ಹೊರತು ಪಡಿಸಿ ಪೂರ್ಣ ಬಂದ್

ಸುಳ್ಯ: ತಾಲೂಕಿನ ಪ್ರಮುಖ ಪೇಟೆಯಾಗಿರುವ ಬೆಳ್ಳಾರೆ ಪೇಟೆಯಲ್ಲಿ ಮಾ.23 ರಂದು ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬೆಳ್ಳಾರೆ ಠಾಣೆಯ ವತಿಯಿಂದ ಎಸೈ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ದ್ವನಿವರ್ದಕದ ಮೂಲಕ ಸೆಕ್ಷನ್144 ಜಾರಿಯಿರುವ ಕುರಿತು ಮಾಹಿತಿ