Browsing Category

News

ಮದ್ಯ ಮಾರಾಟ ಇಲ್ಲದ ಕಾರಣ ಅಕ್ರಮ ಮಾರಾಟಗಾರರು ಫುಲ್ ಆಕ್ಟಿವ್ | ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ…

ಕಡಬ, ಮಾ.25 : ಅಕ್ರಮ ಮದ್ಯ ಮಾರಾಟ ಜಾಲಗಳು ಏಕಾಏಕಿ ಚುರುಕಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವೆಡೆ ಅಕ್ರಮ ಮದ್ಯ ಮಾರಾಟವಾಗುತ್ತಿವೆ. ಸರಕಾರ 21 ದಿನಗಳ ಲಾಕ್ ಔಟ್ ಘೋಷಿಸಿದ ನಂತರ ರಾಜ್ಯದ ಎಲ್ಲಾ ಮದ್ಯ ಮಾರಾಟ ಮಳಿಗೆಗಳು ಬಂದ್ ಆಗಿವೆ. ಪೀಡ್ಕ ಅನ್ನು ದಿನದ ಅಭ್ಯಾಸವನ್ನಾಗಿ

ಚೈತ್ರಮಾಸದ ಮೊದಲ ದಿನ | ಪ್ರಕೃತಿ ಹಬ್ಬಯುಗಾದಿ

ಜೀವ ಪ್ರೀತಿಗೆ ಮೂಲ...ಪ್ರೀತಿ ಆಸೆಗೆ ಮೂಲ... ಆಸೆ ದುಃಖಕ್ಕೆ ಮೂಲ... ದುಃಖ ಬಾಳಿಗೆ ಮೂಲ... ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೆ ಬಾಳೆ ಇಲ್ಲ... ಯುಗಾದಿ ಹಬ್ಬವನ್ನು ಚೈತ್ರಮಾಸದ ಮೊದಲ ದಿನ ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಸಂಕ್ರಾಂತಿಯ ನಂತರ ಮೊದಲ

ನಳಿನ್ ಕುಮಾರ್ ಕಟೀಲ್ ಅವರ ಸಂಸದರ ನಿಧಿಯಿಂದ ಕರೋನಾ ಹೋರಾಟಕ್ಕೆ ರೂ.1 ಕೋಟಿ ನೆರವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರೋಗದ ವಿರುದ್ಧ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಾರಕ ರೋಗದ ಬಗ್ಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಕಾರ್ಯಗಳಿಗೆ ವಿನಿಯೋಗಿಸಲು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್* ಇವರ ಸಂಸದರ

ಲಾಕ್ ಡೌನ್ ನೆಪದಲ್ಲಿ ವೇತನ ಕಡಿತ ಮಾಡದಿರಿ – ಖಾಸಗಿ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ | 2…

ನವದೆಹಲಿ : ಕಾಳ ಸಂತೆಯಲ್ಲಿ ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೇ ಆದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ 80 ಕೋಟಿ ರೂಪಾಯಿಗಳ ವಿಶೇಷ ಪಡಿತರ ಯೋಜನೆಗೆ ಘೋಷಣೆ

ಪುತ್ತೂರು | ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರುಗಳು ರಕ್ತದಾನಕ್ಕೆ ಮತ್ತು ತುರ್ತು ಆಹಾರ ಪೂರೈಕೆಗೆ…

ಜಾಗತಿಕ ವ್ಯಾಧಿ ಕೋರೋನಾ ಕಂಡ ಕಂಡ ದೇಶಗಳನ್ನು ಆಕ್ರಮಿಸಿಕೊಂಡು ಪುಂಡಾಟ ಮೆರೆಯುತ್ತಿದೆ. ಎಲ್ಲ ಸರಕಾರಗಳು, ವೈದ್ಯಲೋಕ, ಪೊಲೀಸು, ಮಿಲಿಟರಿ, ಆಡಳಿತ ಯಂತ್ರಗಳು ಕೊರೋನಾದ ವಿರುದ್ಧ ಸಮರ ಸಾರಿವೆ. ಜನಸಾಮಾನ್ಯರು ಮನೆಯಿಂದ ಹೊರಬರದಂತೆ 21 ದಿನಗಳ ನಿರ್ಬಂಧ ವಿಧಿಸಲಾಗಿದೆ. ಇಂತಹಾ

ಆ ಇಪ್ಪತ್ತೊಂದು ದಿನಗಳ ಯಜ್ಞ ಪೂರೈಸದೆ ಹೋದರೆ 35 ಕೋಟಿ ಮರಣ !!

ಮೊನ್ನೆ ಪ್ರಧಾನಿ 21 ದಿನಗಳ ಕಾಲ ದೇಶಕ್ಕೆ ದೇಶವನ್ನೇ ಹಾಲ್ಟ್ ಮಾಡಿ ಆದೇಶ ಹೊರಡಿಸಿದ್ದಾರೆ. ದೇಶದ 138.7 ಕೋಟಿ ಜನ ಸಂಖ್ಯೆ ಇನ್ನು ಕಡ್ಡಾಯವಾಗಿ ಮೂರು ವಾರಗಳ ಕಾಲ ಮನೆಯಲ್ಲೇ ಕೂರಬೇಕಾಗಿದೆ. ಅಂದರೆ ಇನ್ನು 21 ದಿನ ನಮಗೆ ಒಂದು ಅರ್ಥದಲ್ಲಿ ಶಿಕ್ಷೆ. ಗೃಹಬಂಧನ. ಇದು ಅನಿವಾರ್ಯವಾಗಿರುವ

ಅಮೆಜಾನ್, ಫ್ಲಿಪ್​ಕಾರ್ಟ್ ಮುಂತಾದ ಭಾರತದ ಆನ್ ಲೈನ್ ಡೆಲಿವರಿ ಸೇವೆಗಳು ಬಂದ್

ಭಾರತದ ಶಾಪಿಂಗ್​ ಸೈಟ್​ಗಳು ಕೂಡ ತಮ್ಮ ಡೆಲಿವರಿ ಸೇವೆಯನ್ನ ಒಂದೊಂದಾಗಿ ಬಂದ್ ಮಾಡುತ್ತಿವೆ. ಭಾರತದ ಅತೀ ದೊಡ್ಡ ಇ-ಕಾಮರ್ಸ್​​ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್​ ಈಗಾಗಲೇ ಹೊಸ ಆರ್ಡರ್​​ ಸ್ವೀಕರಿಸೋದನ್ನ ನಿಲ್ಲಿಸಿವೆ. ಈಗಾಗಲೇ ಬಂದ ಆರ್ಡರ್ ಗಳನ್ನ ಸಪ್ಲೈ ಮಾಡಿ ಕೈತೊಳೆದುಕೊಂಡರೆ

ನಾಳೆ ಬೆಳ್ಳಾರೆ ಸಂಪೂರ್ಣ ಬಂದ್, ಸಾರ್ವಜನಿಕರು ಸಹಕರಿಸಲು ಗ್ರಾ.ಪಂ ಮನವಿ

ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರಕಾರ ಲಾಕ್ ಡೌನ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಬೆಳ್ಳಾರೆಯಲ್ಲಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾ.25 ರಂದು ಸಮಯ ನಿಗದಿ ಮಾಡಲಾಗಿತ್ತು. ಆದರೆ ಮಾ.26 ರಂದು ಬೆಳಿಗ್ಗೆಯಿಂದಲೇ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಗ್ರಾಮ ಪಂಚಾಯತ್