Bike Accident : ಪ್ರಿಯಕರನ ಬರ್ತ್ ಡೇ ದಿನ ಜಾಲಿ ರೈಡ್ ಹೋದ ಜೋಡಿ | ಅತಿವೇಗದ ಚಾಲನೆ, ಯುವತಿ ಸಾವು, ಯುವಕನ ಕೈ…
ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ಏನು ಮಾಡಲಾಗದು... ಎಂಬ ಮಾತಿನಂತೆ ರೂಲ್ಸ್ ಫಾಲೋ ಮಾಡಿ ಎಂದು ಟ್ರಾಫಿಕ್ ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ನಿಂತು ದಂಡ ವಿಧಿಸಿದರೂ ಕೂಡ ಕ್ಯಾರೇ ಎನ್ನದೇ ಯಾರೆಷ್ಟೆ ಬುದ್ಧಿವಾದ ಹೇಳಿದರು ಕೂಡ ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿ ದುರಂತಗಳಿಗೆ!-->…