Browsing Category

ಬೆಂಗಳೂರು

Bengaluru: ಠಾಣೆಗಳಲ್ಲಿ ಮಾನವೀಯತೆಗಳಿಗೆ ಪ್ರಾಶಸ್ತ್ರ ನೀಡಿ : ನೂತನ ಪೊಲೀಸ್ ಕಮೀಷನರ್ ದಯಾನಂದ್ ಖಡಕ್‌ ಎಚ್ಚರಿಕೆ

ಮಾನವೀಯತೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ (Bengaluru police commissioner Dayananda) ಪೊಲೀಸರಿಗೆ ಖಡಕ್‌ ಆದೇಶ ನೀಡಿದ್ದಾರೆ.

Indira Canteen: ಇಂದಿರಾ ಕ್ಯಾಂಟೀನ್ ಪುನರಾರಂಭ ; ಅಧಿಕಾರಿಗಳಿಂದ ಉಪಹಾರ ಮೆನು ಸಿದ್ಧ! ಜನರಿಗೆ ಸಿಗಲಿದೆ ಭರ್ಜರಿ…

Indira Canteen : ಇದೀಗ ಕಾಂಗ್ರೆಸ್ (congress) ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ರೀ ಓಪನ್​ಗೆ ಸಿದ್ಧತೆ ನಡೆದಿದೆ.

Mango and Jackfruit Mela: ಇಂದಿನಿಂದ ಜೂ.5ರವರೆಗೆ ಲಾಲ್​​ಬಾಗ್​ನಲ್ಲಿ ಮಾವು, ಹಲಸಿನ ಮೇಳ : ಕೈಗೆಟಕುವ ದರದಲ್ಲಿ…

ಬೆಂಗಳೂರಿನ ಲಾಲ್​​ಬಾಗ್‌ ಎಂಟ್ರಿಕೊಟ್ಟಿದ್ದು, ಇಂದಿನಿಂದ ಜೂ.5ರವರೆಗೆ ಮಾವು, ಹಲಸಿನ ಮೇಳವನ್ನು (Mango and Jackfruit Mela) ಆಯೋಜನೆ ಮಾಡಲಾಗಿದೆ.

Bike accident: ಚಿಕ್ಕಮಗಳೂರಿನ ಬ್ಲಾಕ್ ಕ್ಯಾಟ್ ಕಮಾಂಡೋ ರಸ್ತೆ ಅಪಘಾತಕ್ಕೆ ಬಲಿ, ಹೊಸ ಬೈಕ್ ರೈಡ್ ಸಂದರ್ಭ ಅವಘಡ

ಬೈಕ್ ಅಪಘಾತದಲ್ಲಿ ಬ್ಲಾಕ್‌ ಕ್ಯಾಟ್ ಕಮಾಂಡೋ ಒಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Bengaluru: ಬೆಂಗಳೂರಲ್ಲಿ ಕಿಕ್‌ ಏರಿದ ಎಣ್ಣೆ ಪಾರ್ಟಿ ಎಡವಟ್ಟು.! ಗೆಳೆಯರಿಂದಲೇ ಸ್ನೇಹಿತನಿಗೆ ಚಾಕು ಇರಿತ

ಸಿಲಿಕಾನ್‌ ಸಿಟಿ ಬೆಂಗಳೂರಿನ( Bengaluru) ಮಹಾಲಕ್ಷ್ಮಿ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಕಂಠಪೂರ್ತಿ ಕುಡಿದು ಪಾರ್ಟಿ ವೇಳೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.

BBMP: ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ಮಾಸ್ಟರ್‌ ಪ್ಲಾನ್‌.! ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್ ಸ್ಥಾಪನೆ

ನಿಲ್ಲದ ಅವಾಂತರಕ್ಕೆ ಬಿಬಿಎಂಪಿ ತಲೆಕೆಡಿಸಿಕೊಂಡಿದ್ದು, ಅಕಾಲಿಕ ಮಳೆ ಅವಘಡ ತಪ್ಪಿಸಲು BBMP ನಗರದಲ್ಲಿ ತಾತ್ಕಾಲಿಕ ಮಾನ್ಸೂನ್ ಕಂಟ್ರೋಲ್ ರೂಮ್‌ ತೆರೆದಿದೆ.

BBMP: ಅಮಾಯಕರ ಜೀವ ಬಲಿ ತೆಗೆದುಕೊಂಡ ಅಂಡರ್​ಪಾಸ್‌ಗಳಿಗೆ ಹೈಟೆಕ್ ಟಚ್ : ಬಿಬಿಎಂಪಿ ಮಾಸ್ಟರ್‌ ಪ್ಲಾನ್‌!

ಅಂಡರ್‌ ಪಾಸ್‌ನಲ್ಲಿ ನೀರು ತುಂಬಿ ಅಮಾಯಕರ ಜೀವ ಬಲಿ ತೆಗೆದುಕೊಂಡ ಬೆನ್ನಲ್ಲೆ ಅಂಡರ್​ಪಾಸ್‌ಗಳಿಗೆ ಹೈಟೆಕ್ ಟಚ್ ನೀಡಲು ಬಿಬಿಎಂಪಿ (BBMP) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

Bengaluru: ಬೆಂಗಳೂರು ಮಹಾ ಮಳೆಗೆ ಅಂಡರ್​ಪಾಸ್​ ಅವಘಡ : ನಿರ್ಲಕ್ಷ್ಯವಹಿಸಿದ ಕಾರು ಚಾಲಕ ಬಂಧನ

ಬೆಂಗಳೂರಿನ ಕೆಆರ್‌ ಸರ್ಕಲ್‌ ಅಂಡರ್‌ ಪಾಸ್‌ನಲ್ಲಿ ಕಾರು ಮುಳುಗಡೆಗೊಂಡು ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬಂಧಿಸಿ ಕಾರು ಚಾಲಕನನ್ನು ಇಂದು ಬಂಧಿಸಲಾಗಿದೆ ಎಂದು ವರದಿಯಾಗಿದೆ.