ಕೇಂದ್ರಕ್ಕೆ ಆಗಾಗ ವರದಿ ಕಳಿಸ್ತಾನೆ ಇದ್ದೇವೆ, ಸೂಕ್ತ ಸಮಯ ಬಂದಾಗ ಸಿಎಫ್ಐ, ಪಿಎಫ್ಐ, ಎಸ್ಡಿಪಿಐ ನಿಷೇಧ !-ಗೃಹ ಸಚಿವ…
ಉಡುಪಿ: ಕೇಂದ್ರಕ್ಕೆ ಆಗಾಗ ವರದಿ ಕಳುಹಿಸುತ್ತಾ ಇದ್ದೇವೆ. ಸೂಕ್ತ ಸಮಯ ಬಂದಾಗ ರಾಜ್ಯದಲ್ಲಿ ಸಿಎಫ್ಐ, ಪಿಎಫ್ಐ, ಎಸ್ಡಿಪಿಐ ನಿಷೇಧ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಜಿ ಶಾಸಕ, ರಾಜ್ಯ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ ಕೊಡ್ಡಿ ಅವರ!-->!-->!-->…