Karnataka government: ‘ಜನನ-ಮರಣ ನೋಂದಣಿ’ ಶುಲ್ಕದಲ್ಲಿ ಭಾರೀ ಹೆಚ್ಚಳ !! ಸರ್ಕಾರದಿಂದ ಜನತೆಗೆ ಶಾಕ್
Karnataka government: ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಕೆಲವು ಸರ್ಕಾರಿ ಸೌಲಭ್ಯಗಳಿಗೆ ಜನನ-ಮರಣಪತ್ರ ಕಡ್ಡಾಯ ಎಂಬುದಾಗಿ ಸೂಚಿಸಿತ್ತು. ಅಂತೆಯೇ ಎಲ್ಲ ಜನರು ಇದನ್ನು ಮಾಡಿಸಿಕೊಳ್ಳಲು, ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ(Karnataka Government) ಈ ಕುರಿತು…