ಮಾತನಾಡುವ ಗಿಳಿ ಕಾಣೆಯಾಗಿದೆ !!ಮಾಲೀಕನಿಂದ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ !!
ಮನುಷ್ಯನಷ್ಟೇ ಪ್ರಾಣಿಗಳಿಗೂ ಮಾನವೀಯತೆ ಇದೆ ಎಂದು ಎಲ್ಲರಿಗೂ ತಿಳಿದಿರೋ ವಿಷಯ. ಅನ್ನ ಹಾಕಿದ ಮಾಲೀಕನನ್ನು ಮನುಷ್ಯರಾದರೂ ಮರೆಯಬಹುದು. ಆದರೆ ಪ್ರಾಣಿಗಳು ಖಂಡಿತಾ ಇಲ್ಲ. ಇದಕ್ಕೆ ಉದಾಹರಣೆಯಾಗಿ ವೈದ್ಯರೊಬ್ಬರ ಮುದ್ದಿನ ಗಿಳಿಯೊಂದು ಕಾಣೆಯಾಗಿದೆ. ತಾವು ಸಾಕಿದ ಮಕ್ಕಳನ್ನೇ ಕಳಕೊಂಡಷ್ಟು!-->…