ಕೋಳಿ ಕಾಳಗ : ಹುಂಜದ ಕಾಲಿಗೆ ಕಟ್ಟಿದ್ದ ಚಾಕು ಚುಚ್ಚಿ ವ್ಯಕ್ತಿ ಸಾವು| ಕಾಲಿನ ನರಕ್ಕೆ ಪೆಟ್ಟು ಬಿದ್ದು ಮೃತ್ಯು|…
ಕೋಳಿ ಕಾಳಗ ಅಂದರೆ ಎಲ್ಲರಿಗೂ ಗೊತ್ತು. ಕೋಳಿಗಳನ್ನು ಚೆನ್ನಾಗಿ ಪಳಗಿಸಿ ಈ ಕಾಳಗಕ್ಕೆ ಎಂದೇ ತಯಾರು ಮಾಡುತ್ತಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಜನರು ಕೋಳಿ ಕಾಳಗವನ್ನು ಒಂದು ಪ್ರತಿಷ್ಠೆಯ ಪ್ರತೀಕ ಎಂಬಂತೆ ತುಂಬಾನೇ ಗಂಭೀರವಾಗಿ ಪರಿಗಣಿಸುತ್ತಾರೆ. ಇದರಿಂದ ಅನೇಕ ಜಗಳಗಳಾಗುವುದನ್ನು ಕೂಡಾ!-->…