ಕುಡಿದ ನಶೆಯಲ್ಲಿ 112 ಗೆ ಕರೆ ಮಾಡಿದ ವ್ಯಕ್ತಿ | ಪೊಲೀಸರು ಬಂದಾಗ ಆತ ಹೇಳಿದ್ದಾದರೂ ಏನು? ಈತ ಕೊಟ್ಟ ಕಾರಣ ಕೇಳಿದರೆ…
ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ನಂತಹ ವಿವಿಧ ಸೇವೆಗಳಿಗೆ ಒಂದೇ ತುರ್ತು ಸಹಾಯವಾಣಿ ಸಂಖ್ಯೆಯಾಗಿದೆ. ಎಮರ್ಜೆನ್ಸಿ ನಂಬರ್ 112. ಈ ಸಂಖ್ಯೆಗೆ ಬರುವಂತಹ ಅನೇಕ ಕರೆಗಳಲ್ಲಿ ಮಿಸ್ ಡಯಲ್ , ಪ್ರಾಂಕ್ ಕಾಲ್, ನಿಂದನಾ ಕರೆಗಳು ಹೆಚ್ಚಿರುತ್ತದೆ.
ಈಗ ಇದಕ್ಕೆ ಸಂಬಂಧಿಸಿದಂತೆ ಒಂದು ಘಟನೆ!-->!-->!-->…