Browsing Category

National

ಹಾಸಿಗೆ ಹಿಡಿದಿರುವ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕಳ್ಳತನ ಕೂಡಾ ಮಾಡಿ ಹೋದ ಕಳ್ಳ| ತೀವ್ರ ಆಘಾತಕ್ಕೊಳಗಾದ…

ಮನೆಗೆ ಕಳ್ಳತನ ಮಾಡಲು ಬಂದವರು ಮನೆಯಲ್ಲಿದ್ದ 87 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಮಾಡಿ ಹೋಗಿದ್ದಾರೆ. ಗ್ಯಾಸ್ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ

ಪ್ರವಾಸ ಮುಗಿಸಿ ವಾಪಾಸು ಬರುವಾಗ ಭೀಕರ ಅಪಘಾತ| ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳ ದಾರುಣ ಸಾವು| ಅಪಘಾತದ ತೀವ್ರತೆಗೆ…

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಕೋಲಾರಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅಟ್ಟೂರ್ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಿಜಾಬ್ ವಿವಾದ ಹಿನ್ನೆಲೆ : ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾದ ವಿಶ್ವ ಹಿಂದೂ ಪರಿಷತ್| ತಡೆಹಿಡಿದ…

ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದಾಗ ಪೊಲೀಸರು ತಡೆದಿದ್ದಾರೆ. ವಿಶ್ವಹಿಂದೂ ಪರಿಷತ್, ಸೇವಾ ಭಾರತಿ ಮತ್ತು ದುರ್ಗಾವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧನ ಮಾಡಿದ್ದಾರೆ. ತಾಜ್ ಮಹಲ್ ಎನ್ನುವುದು ' ತೇಜೋ

ಉದ್ಯೋಗಾಕಾಂಕ್ಷಿಗಳೇ ಗಮನಿಸಿ| RBI ನಿಂದ 950 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರಿಸರ್ವ್ ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಯ ಹೆಸರು : ಅಸಿಸ್ಟೆಂಟ್ಹುದ್ದೆಗಳ ಸಂಖ್ಯೆ : 950 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-02-2022ಅರ್ಜಿ

ನೋಡಿ‌ ಸ್ವಾಮಿ ನಾವಿರುವುದೇ ಹೀಗೆ| ಇದೆಲ್ಲ ಪ್ರೀತಿಗಾಗಿ| ‘ಬಾಯ್‌ಫ್ರೆಂಡ್ ಬಾಡಿಗೆಗೆ ಇದ್ದಾನೆ’ ಎಂದು…

ಪ್ರೇಮಿಗಳ‌ ದಿನದಂದು‌ ಎಷ್ಟೋ ಜನ ಯುವಕ ಯುವತಿಯರು ಪ್ರೇಮನಿವೇದನೆ ಮಾಡುವುದು ಕಾಮನ್. ಈ ದಿನ ಪ್ರಫೋಸ್ ಮಾಡಿದರೆ ಹುಡುಗ ಹುಡುಗಿಯರಿಗೆ ತುಂಬಾ ಖುಷಿ ಕೊಡುತ್ತೆ. ಆದರೆ ಇಲ್ಲೊಬ್ಬ ಯುವಕ ಪ್ರೇಮಿಗಳ ದಿನದಂದು ಅಂದರೆ ಫೆ.14 ರಂದು ' ಬಾಯ್ ಫ್ರೆಂಡ್ ಬಾಡಿಗೆಗೆ ಲಭ್ಯ' ಎಂದು ಪೋಸ್ಟರ್

ದಿನಗೂಲಿ ನೌಕರನ ಸೂಪರ್ ಗ್ಲ್ಯಾಮ್ ಮೇಕ್ ಓವರ್ ಲುಕ್| ಸೂಪರ್ ಮಾಡೆಲ್ ಗಿಂತ ಕಮ್ಮಿ ಇಲ್ಲ ಈ ಸ್ಟೈಲಿಶ್ ಲುಕ್ | ಹೇಗಿದ್ದ…

ಈ ವ್ಯಕ್ತಿ ದಿನಗೂಲಿ ಕಾರ್ಮಿಕ. ಬೆಳಗ್ಗೆ ಕೆಲಸಕ್ಕೆ ಹಾಗೂ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆ ಪರಿಸರದ ಜನ ಇವರನ್ನು ನೋಡಿಯೇ ಇರುತ್ತಾರೆ. ಆದರೆ ಈಗ ವಿಷಯ ಏನೆಂದರೆ ಮುಸುಕು ಮುಸುಕಾದ ಬಟ್ಟೆ ಲುಂಗಿ ಧರಿಸಿ ಹೋಗುತ್ತಿದ್ದ ಇವರ ಲುಕ್ ಈಗ ಸಂಪೂರ್ಣ ಬದಲಾಗಿದೆ. ಈ ಸೂಪರ್ ಗ್ಲ್ಯಾಮರ್

ನೆರೆಮನೆಯವಳು ಮಾತನಾಡಿಲ್ಲ ಎಂದು ಬೇಸರಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು!!!

ನಾಗ್ಪುರ : ತನ್ನ ನೆರೆಮನೆಯ ಮಹಿಳೆಯು ತನ್ನೊಂದಿಗೆ ಸರಿಯಾಗಿ ಮಾತಾಡುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಆಕೆಗೆ ಚಾಕುವಿನಿಂದ ಇರಿದು‌ ನಂತರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ‌ 47 ವರ್ಷದ ವಿವಾಹಿತ ವ್ಯಕ್ತಿಯೊಬ್ಬ 37

ತನ್ನ ಕೊನೇ ಮಗನ ಹೆಂಡತಿಯೊಂದಿಗೆ ಮಾವನ ಪಲ್ಲಂಗ ಸುಖ| ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ| ವಿಷಯ ತಿಳಿದ ಹೆಂಡತಿ ಹಾಗೂ…

55 ವರ್ಷದ ವ್ಯಕ್ತಿಯೊಬ್ಬ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ ಆತನನ್ನು ಕೊಲೆ ಮಾಡಿದ ಘಟನೆ‌ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಗೆ ನಾಲ್ವರು ಗಂಡು‌ಮಕ್ಕಳು. ಅದರಲ್ಲಿ ಕಿರಿಯ ಮಗನ ಹೆಂಡತಿ ಜೊತೆ ಅಕ್ರಮ