Browsing Category

National

ಕಾಲೇಜಿನಲ್ಲಿ ಹಿಂದೂ ದೇವರುಗಳ ನಗ್ನ ಚಿತ್ರ ಪ್ರದರ್ಶನ ; ಎಬಿವಿಪಿ, ಆರ್ ಎಸ್ ಎಸ್ ಕಾರ್ಯಕರ್ತರಿಂದ ಡೀನ್ ರಾಜೀನಾಮೆಗೆ…

ಹಿಂದೂ ದೇವರುಗಳ ಫೋಟೋಗಳನ್ನು ಅಸಹ್ಯಕರವಾಗಿ ಉಪಯೋಗಿಸಿಕೊಳ್ಳುವುದು ಕೆಲವರಿಗೆ ಗೀಳಾಗಿದೆ. ಕೆಲವರು ಬಿಕಿನಿ ಮೇಲೆ, ಚಪ್ಪಲಿ ಮೇಲೆ ಹಿಂದೂ ದೇವರುಗಳ ಚಿತ್ರ ಹಾಕಿ ಅವಮಾನ ಮಾಡಿದ್ದಾರೆ. ಈ ನಿದರ್ಶನಗಳೇ ಮರೆಮಾಚುವ ಮುನ್ನ ಇನ್ನೊಂದು ಘಟನೆ ನಡೆದಿದೆ. ಲಲಿತ ಕಲಾ ವಿಭಾಗದ ವಾರ್ಷಿಕ ಚಿತ್ರಕಲಾ

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ!

ಇತ್ತೀಚಿನ ವಿವಾಹ ಸಮಾರಂಭಗಳು ಯಾವುದೇ ಸಿನಿಮಾ ಕಥೆಗಿಂತ ಕಮ್ಮಿ ಇಲ್ಲ. ಹಲವು ಟ್ವಿಸ್ಟ್, ರೋಚಕ ಘಟನೆಗಳು ಈಗಿನ ಮದುವೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಮದುವೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳನ್ನು ತೆಗೆದುಕೊಂಡೇ ಸಿನಿಮಾ ಮಾಡಬಹುದು, ಅಂತಹ ಘಟನೆಗಳು ನಡೆಯುತ್ತದೆ. ಬಿಹಾರದ ರಾಜಧಾನಿ

“ಚಪ್ಪಲಿ ಕಳೆದು ಹೋಗಿದೆ ಸ್ವಾಮಿ, ಹುಡುಕಿಕೊಡಿ” ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟ ರೈತ

ಮಧ್ಯಪ್ರದೇಶ: ಹಣ ಕಳೆದು ಹೋಗಿದೆ, ಚಿನ್ನಾಭರಣ ಕಳುವಾಗಿದೆ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕಳುವಾಗಿದೆ ಅಂತ ಜನಸಾಮಾನ್ಯರು ದಿನನಿತ್ಯ ಪೊಲೀಸರಿಗೆ ದೂರು ಕೊಡುವುದನ್ನು ಕೇಳಿದ್ದೇವೆ. ಮೊನ್ನೆ ಒಬ್ಬಾತ ಅತಿರೇಕಕ್ಕೆ ಹೋಗಿ 2 ಕ್ವಾರ್ಟರ್ ಗಂಟಲಿಗೆ ಹುಯ್ದುಕೊಂಡರೂ ಕಿಕ್ಕೇ ಏರ್ತಿಲ್ಲ ಅಂತ

ಅಪ್ರಾಪ್ತ ಬಾಲಕಿಯೋರ್ವಳ ಸ್ನಾನದ ವೀಡಿಯೋ ಮಾಡಿ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟ ಬಾಲಕರು| ಹೆದರಿದ ಬಾಲಕಿಯಿಂದ…

ನಿಜಕ್ಕೂ ಇದೊಂದು ಆಘಾತಕಾರಿ ಘಟನೆ. ಅಪ್ರಾಪ್ತ ವಯಸ್ಸಿನವರು ಈ ರೀತಿಯ ಅಪರಾಧಗಳನ್ನು ಮಾಡುತ್ತಾರೆ ಎಂದರೆ ನಂಬಲು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೂ ನಂಬಲಸಾಧ್ಯ ಘಟನೆಗಳು ಯಾವಾಗಲೂ ನಮ್ಮ ಮುಂದೆ ನಡೆಯುತ್ತಲೇ ಇರುತ್ತದೆ. ಅಂಥದ್ದೇ ಒಂದು ಘಟನೆ ವೆಲ್ಲೂರಿನಲ್ಲಿ ನಡೆದಿದೆ. 15 ವರ್ಷದ

ತಾಜ್ ಮಹಲ್ ನ 20 ಕೊಠಡಿಗಳಲ್ಲಿ ಹಿಂದೂ ದೇವರ ವಿಗ್ರಹ : ಮುಚ್ಚಿದ ಬಾಗಿಲು ತೆರೆಯುವಂತೆ ಕೋರಿ ಅರ್ಜಿ ಸಲ್ಲಿಕೆ !

ಯಮುನಾ ನದಿಯ ದಂಡೆಯಲ್ಲಿ ರುವ ತಾಜ್ ಮಹಲ್, 17 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಅದ್ಭುತವಾಗಿದೆ. ಬಿಳಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್ ಮಹಲ್, ಪ್ರಪಂಚದ 7 ಅದ್ಭುತಗಳಲ್ಲಿ ಒಂದು. ಪ್ರೇಮಸೌಧ ಎಂದೇ ಹೆಸರುವಾಸಿಯಾಗಿರುವ ತಾಜ್ ಮಹಲ್ ಎಷ್ಟು ಬಾರಿ ನೋಡಿದರೂ ಖುಷಿ ಕೊಡುತ್ತದೆ. ಏನೋ ಒಂದು

ಕೋವಿಡ್ ಕರಿಛಾಯೆ : ದೇಶದಲ್ಲಿ ಸೋಂಕಿತರ ಸಾವಿನಲ್ಲಿ ಏರಿಕೆ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 4ನೇ ಅಲೆ ಆತಂಕ ಆರಂಭವಾಗಿದೆ. ಈ ನಡುವೆ ಶನಿವಾರಕ್ಕಿಂತ ಸೋಂಕಿತರ ಸಂಖ್ಯೆ ಭಾನುವಾರ ಕಡಿಮೆ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 3,451 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ

10 ತಿಂಗಳ ನಂತರ ವಿದೇಶದಿಂದ ಊರಿಗೆ ಬಂದ ದಿನವೇ ದಂಪತಿಗಳ ಮರ್ಡರ್| ಮನೆಯ ಕಾರು ಚಾಲಕನೇ ಮಾಡಿದ್ದ ಡಬಲ್ ಮರ್ಡರ್…

ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗೇ ಇಲ್ಲ. ಅನ್ನ ಹಾಕಿದ ಮಾಲೀಕನನ್ನೇ ಕೊಲ್ಲುವ ಕಾಲ ಬಂದಿದೆ. ತಮ್ಮ ಮಗಳನ್ನು ನೋಡಲೆಂದು 10 ತಿಂಗಳ ಹಿಂದೆ ಹೊರದೇಶಕ್ಕೆ ಹೋದ ದಂಪತಿ ವಾಪಾಸು ಊರಿಗೆ ಬಂದ ಒಂದೇ ದಿನದಲ್ಲಿ ಕೊಲೆಯಾಗಿದ್ದಾರೆ. ಇಂತಹ ದುರದೃಷ್ಟಕರ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ.

ಪತಿಯನ್ನು ಸಾಯಿಸಲು ಹಾಲಿನಲ್ಲಿ ವಿಷ ಹಾಕಿ ಕುಡಿಯಲು ಕೊಟ್ಟ ನವವಧು| ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಗಂಡ,ಕೊನೆಗೂ…

ಬಲವಂತದ ಮದುವೆ, ಇಷ್ಟವಿಲ್ಲದ ಮದುವೆ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳ ಇಷ್ಟ ಕೇಳದೆ ಮದುವೆ ಮಾಡುವ ಹೆತ್ತ ತಂದೆ ತಾಯಂದಿರು ಇದನ್ನು ಅರ್ಥ ಮಾಡಬೇಕು. ಮದುವೆ ಏನೋ ಮಾಡಿಕೊಡುತ್ತೀರಾ ಆದರೆ ? ಸಮ್ಮತವಲ್ಲದ ಮದುವೆಗೆ ಬಲಿಯಾಗುವುದು ಹುಡುಗ. ಇಂತಹ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಲೇ