Browsing Category

National

ಡಿಕೆಶಿ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣ | ಸಿಕ್ಕಿಬಿದ್ದ ಬಾಲಕ!!!

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಗೆ ಪ್ರಕರಣದಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸರು ಬಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ‌. ಕೆಪಿಸಿಸಿ ಅಧ್ಯಕ್ಷ ಡಿಕೆ

ಖ್ಯಾತ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು!!!

ರಾಷ್ಟ್ರ ಪ್ರಶಸ್ತಿ ವಿಜೇತ, ಪದ್ಮಶ್ರೀ ಪುರಸ್ಕೃತ ನಿರ್ದೇಶಕ ಮಣಿರತ್ನಂ ಅವರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಮಣಿರತ್ನಂ ಅವರ ಆರೋಗ್ಯದ ಸ್ಥಿತಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಿದೆ. ಕನ್ನಡದ 'ಪಲ್ಲವಿ ಅನುಪಲ್ಲವಿ' ಸಿನಿಮಾ ಮೂಲಕ

ಉದ್ಧವ್ ಠಾಕ್ರೆಗೆ ಮತ್ತೊಂದು “ಶಾಕ್” ನೀಡಿದ ಶಿಂಧೆ ಬಣ!!!

ಮಹಾರಾಷ್ಟ್ರದ ರಾಜಕಾರಣ ಎಲ್ಲೆಡೆ ಸದ್ದು ಮಾಡಿದ್ದು, ರಾಜಕೀಯದಲ್ಲಿ ಹೀಗೂ ಆಗಬಹುದು ಎಂಬ ಸಂದೇಶ ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಶಿವಸೇನೆಯಿಂದ ಹೊರಬಂದು ಮುಖ್ಯಮಂತ್ರಿಯಾಗಿರುವ ಶಿಂಧೆ ಹಾಗೂ ಅವರ ಬಣ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಮತ್ತೊಂದು ಆಘಾತ ನೀಡಿದೆ.

ಆಧುನಿಕ ಶ್ರವಣ ಕುಮಾರ, ಹೆಗಲ ಮೇಲೆ ಹೊತ್ತು ಹೊರಟ ಮಾತಾ ಪಿತರ !

ಬಿಹಾರ : ಆಧುನಿಕ ಯುಗದಲ್ಲಿ, ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು ಹೊರೆ ಎಂದು ಪರಿಗಣಿಸುವುದನ್ನು ಅಥವಾ ಕೆಲವೊಮ್ಮೆ ಅವರನ್ನು ಶೋಚನೀಯ ಸ್ಥಿತಿಯಲ್ಲಿ ಒಂಟಿಯಾಗಿ ಬಿಡುವುದನ್ನು ನಾವು ಆಗಾಗ್ಗೆ ನೋಡುತ್ತೇವೆ, ಆದರೆ ಜೆಹಾನಾಬಾದ್ನಿಂದ ತಂದೆ-ತಾಯಿಯ ಮೇಲೆ ತೋರಿದ ವಿಶೇಷವಾದ ಪ್ರೀತಿಯೊಂದರ

ಸಾಲು ಸಾಲು ಹಬ್ಬಗಳ ಪ್ರಾರಂಭ ..| ಅಡುಗೆ ಎಣ್ಣೆ ದರದಲ್ಲಿ ಮತ್ತೊಮ್ಮೆ ಭಾರೀ ಇಳಿಕೆ!!!

ಇಂದು ಬೆಲೆ ಏರಿಕೆಯ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಗುವಂಥ ಸುದ್ದಿ ಇದು. ಆಹಾರ ಉತ್ಪನ್ನ ತಯಾರಕ ಅದಾನಿ ವಿಲ್ಕರ್ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 30 ರೂಪಾಯಿ ಕಡಿತವನ್ನು ಘೋಷಿಸಿದೆ. ಅದಾನಿ ವಿಲ್ಮರ್ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್

ಶೌಚಾಲಯದ ಗುಂಡಿಯಲ್ಲಿ ಚಿನ್ನ ಪತ್ತೆ | ಪೊಲೀಸರಿಂದ ಮುಚ್ಚಿಟ್ಟರು ಮನೆಮಂದಿ ಈ ವಿಷಯ…ನಂತರ ನಡೆದಿದ್ದೇನು?

ಈ ಅದೃಷ್ಟ ಎನ್ನುವುದು ಎಲ್ಲೆಲ್ಲಿ ಅಡಗಿ ಕೂತಿದೆ ಎಂದು ನಮಗೆ ಗೊತ್ತಿಲ್ಲ. ಹೌದು, ಶೌಚಾಲಯದ ಗುಂಡಿ ಅಗೆಯುವಾಗ ಬಂಗಾರದ ಚಿನ್ನದ ನಾಣ್ಯಗಳೇ ದೊರಕಿದ್ದು ನಿಜಕ್ಕೂ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಈ ಘಟನೆ ನಡೆದಿರುವುದು ಚೌನ್‌ಪುರದ ಕೊತ್ವಾಲಿ ಪ್ರದೇಶದಲ್ಲಿ. ಮಹಿಳೆಯೊಬ್ಬರ ಮನೆಯೊಳಗೆ

4 ತಿಂಗಳ ಹಸುಗೂಸನ್ನು ಮನೆಯ ಛಾವಣಿಯಿಂದ ಎಸೆದ ಕೋತಿ | ಮಗು ದಾರುಣ ಸಾವು

ಮೂರು ಅಂತಸ್ತಿನ ಮನೆಯ ಛಾವಣಿಯಿಂದ ನಾಲ್ಕು ತಿಂಗಳ ಗಂಡು ಮಗುವೊಂದನ್ನು ಮಂಗ ಎಸೆದಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಘಟನೆ ನಡೆದಿದೆ. ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್

ರಕ್ತಪರೀಕ್ಷೆಗೆ ಹೆದರಿದ ಪೊಲೀಸ್ ಚಿಕ್ಕ ಮಗುವಿನಂತೆ ಜೋರಾಗಿ ಅತ್ತ ವೀಡಿಯೋ ವೈರಲ್ !!!

ಸೂಜಿ ಕಂಡರೆ ಹೆದರಿ ಓಡೋರನ್ನು ನೋಡಿದ್ದೇವೆ. ಕೆಲವರು ಇಂಜೆಕ್ಷನ್ ಚುಚ್ಚಿಸಿಕೊಳ್ಳುವುದೆಂದರೆ ನಿಜಕ್ಕೂ ತುಂಬಾ ಭಯ ಪಡುತ್ತಾರೆ. ಇತ್ತೀಚೆಗೆ ಕೊರೊನಾ ಮಹಾಮಾರಿ ಬಂದಾಗ ಕೋವಿಡ್ 19 ವ್ಯಾಕ್ಸಿನ್ ತೆಗೆದುಕೊಳ್ಳಲು ಹೆದರಿ ಓಡ್ತಾ ಇರೋರನ್ನು ನೋಡಿದ್ದೀರಾ…ಏನೆಲ್ಲಾ ರಂಪಾಟ ಮಾಡಿದ್ದ ವೀಡಿಯೋಗಳು