SHOCKING NEWS : ಸತತ 4 ನೇ ಬಾರಿ ರೆಪೊ ದರ ಏರಿಸಿದ RBI | ದುಬಾರಿಯಾದ ಸಾಲ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ ರೆಪೊ ದರವನ್ನು 5.9% ಗೆ ಹೆಚ್ಚಿಸಿದೆ. ಇದು ಸತತ ನಾಲ್ಕನೇ ಏರಿಕೆಯಾಗಿದೆ.
ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು!-->!-->!-->…