Browsing Category

ಲೈಫ್ ಸ್ಟೈಲ್

Tulasi Vastu: ಯಾವತ್ತಿಗೂ ತುಳಸಿ ಗಿಡದ ಪಕ್ಕದಲ್ಲಿ ಇವುಗಳನ್ನು ಇರಿಸಬೇಡಿ! ದಾರಿದ್ರ್ಯ ಕಟ್ಟಿಟ್ಟ ಬುತ್ತಿ

ತುಳಸಿ ಕಟ್ಟೆ ಬಳಿ ಈ ನಾಲ್ಕು ವಸ್ತುಗಳನ್ನು ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖ ಮಾಡಲಾಗಿದೆ.

Broom Vastu Tips: ನೆನಪಿರಲಿ ನಿಮಗೆ ಪೊರಕೆಗೆ ಸಂಬಂಧಿಸಿದ ಈ ಅಂಶಗಳು : ಶ್ರೀಮಂತಿಕೆಗೆ ಹಾಗೂ ಹಣದ ಅಡಚಣೆಗೆ ಇದು…

ಧರ್ಮಗ್ರಂಥಗಳ ಪ್ರಕಾರ, ಪೊರಕೆಯನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ವ್ಯಕ್ತಿಯ ಮನೆಯಿಂದ ಬಡತನ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ.

ಯಾರೇ ಆಗಲಿ ಹೆತ್ತವರ ಮುಂದೆ ತಪ್ಪಿಯೂ ಈ ಮಾತು ಹೇಳಬಾರದು!

ತಂದೆ-ಮಗನ ಸಂಬಂಧ (Relationship) ಒಂದು ಉತ್ತಮ ಕಲ್ಮಶ ಇಲ್ಲದ ಬಾಂಧವ್ಯವಾಗಿದೆ. ಆದರೆ ಕೆಲವೊಮ್ಮೆ ಈ ಸಂಬಂಧವನ್ನು ಹಾಳು ಮಾಡುವ ಕೊಂಕು ಮಾತನ್ನು ಮಕ್ಕಳು ಮಾತನಾಡದೇ ಇರುವುದು ಉತ್ತಮ.

Home remedies for lice: ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆಯೇ? ಪೋಷಕರಿಗೊಂದು ಬೆಸ್ಟ್‌ ಸೊಲ್ಯೂಶನ್‌ ಇಲ್ಲಿ…

ಮಹಾಮಾರಿ ಹೇನಿನ ಕಾಟದಿಂದ ತಪ್ಪಿಸಿಕೊಳ್ಳಲು ಕೆಲ ಮನೆ ಮದ್ದನ್ನು (Home remedies for lice) ಬಳಸಬೇಕು. ಈ ಮೂಲಕ ನಿಮ್ಮ ತಲೆಯಲ್ಲಿರುವ ಹೇನು ಸಮಸ್ಯೆ ನಿವಾರಣೆ ಆಗಲಿದೆ.

ನಿಮಗಿದು ಗೊತ್ತೇ? ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥವೆಂದು? ಮನುಷ್ಯನಿಗೆ ಇದೇನು ಸೂಚನೆ ನೀಡುತ್ತೆ?

ಮನೆಯಲ್ಲಿ ಕಂಡುಬರುವ ಹಲ್ಲಿಗಳ (Lizard) ವರ್ತನೆಯು ಭವಿಷ್ಯದ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುತ್ತದೆ.

Sandalwood Benefits: ಶ್ರೀ ಗಂಧದಿಂದ ನಿಮ್ಮ ಮುಖದ ಕಾಂತಿ ಅದ್ಭುತವಾಗಿ ಮಿಂಚುತ್ತೆ!!! ಈ ರೀತಿ ಪೇಸ್ಟ್ ಮಾಡಿ, ಮುಖದ…

ಶ್ರೀಗಂಧವನ್ನು ಬಳಸುವುದರಿಂದ ಯಾವ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ (Sandalwood Health Benefits).

Cloth cleaning tips: ಒಂದು ಬಟ್ಟೆಯ ಬಣ್ಣ ಇನ್ನೊಂದು ಬಟ್ಟೆಗೆ ಅಂಟಿದರೆ ಈ ರೀತಿ ಮಾಡಿ! ಕಲೆ ಮಂಗಮಾಯ!!!

ನೀವೇನಾದರೂ ಬಟ್ಟೆ ಒಗೆಯುವ ಸಂದರ್ಭದಲ್ಲಿ ಒಂದು ಬಟ್ಟೆಗೆ ಇನ್ನೊಂದು ಬಟ್ಟೆಗೆ ಬಣ್ಣ ಅಂಟಿಕೊಳ್ಳುವ ಸಂದರ್ಭ ಎದುರಾಗಿರಬಹುದು (Cloth cleaning tips). ಈ ಕಾರಣದಿಂದ ಎಷ್ಟೋ ಬಟ್ಟೆಗಳು ಹಾಳಾಗುತ್ತದೆ

House vastu tips: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ, ಲಕ್ಷ್ಮಿ ನಿಮಗೊಲಿಯುತ್ತಾಳೆ ಖಂಡಿತ!!

ಈ ಮೂರು ವಸ್ತುಗಳನ್ನು ಬೆಳಗ್ಗೆ ಎದ್ದ ತಕ್ಷಣ ಚುಮುಕಿಸೋದ್ರಿಂದ ಲಕ್ಷ್ಮೀಯೂ ನೇರವಾಗಿ ಮನೆಗೆ ಆಗಮಿಸುತ್ತಾಳಂತೆ (House Main Door Vastu Tips) .