Husband -wife Relation: ಮಗುವಾದ ಕೂಡಲೇ ದಂಪತಿಗಳ ಸಂಬಂಧ ಹಾಳಾಗುತ್ತಾ?! ಹಾಗೇನಾದ್ರೂ ಆದ್ರೆ ಈ ಟಿಪ್ಸ್ ಫಾಲೋ ಮಾಡಿ…
Husband -wife Relation: ಗಂಡ ಹೆಂಡತಿಯ ಮುನಿಸು ಉಂಡು ಮಲಗುವ ತನಕ ಎಂಬ ಮಾತು ಹೆಚ್ಚು ಪ್ರಚಲಿತ. ಪತಿ (Husband)ಪತ್ನಿಯರ (Wife)ನಡುವಿನ ಬಾಂಧವ್ಯ ಅತ್ಯಂತ ಪವಿತ್ರವಾದದ್ದು, ಹೀಗಾಗಿ, ಈ ಬಾಂಧವ್ಯವನ್ನು ಉಳಿಸಿಕೊಳ್ಳಲು ಇಬ್ಬರ ನಡುವೆ ಹೊಂದಾಣಿಕೆ (Mutual Understanding)ಅತ್ಯಗತ್ಯ.…