ನಿಮ್ಮ ಅಂಡರ್ ವೇರ್ ಗೆ ಎಕ್ಸ್ ಪೈರಿ ಡೇಟ್ ಉಂಟಾ ? ಉತ್ತರ ಇಲ್ಲುಂಟು !!
ಇಂದಿನ ಬಹಳಷ್ಟು ಗ್ರಾಹಕ ಉತ್ಪನ್ನಗಳು ನಿಗದಿತ ಮುಕ್ತಾಯ ದಿನಾಂಕದೊಂದಿಗೆ ಅಂದರೆ ಎಕ್ಸ್ ಪೈರ್ ದಿನಾಂಕದೊಂದಿಗೆ ಬರುತ್ತಿವೆ. ಹೀಗೆ ಎಕ್ಸ್ ಪೈರ್ ಜತೆ ಬರುತ್ತಿರುವುದರಿಂದ, ಮುಕ್ತಾಯ ದಿನಾಂಕದ ನಂತರ ಈ ಉತ್ಪನ್ನಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಾಗುತ್ತದೆ. ಎಲ್ಲಾ ರೀತಿಯ!-->…