ವೀಕೆಂಡ್ ನಲ್ಲಿ ಚಿನ್ನ – ಬೆಳ್ಳಿ ದರ ಇಳಿಕೆ | ಗ್ರಾಹಕರಿಗೆ ಆನಂದ!!!
ಆಭರಣ ಪ್ರಿಯರೇ, ಚಿನ್ನದ ಬೆಲೆಯಲ್ಲಿ ಸ್ಥಿರತೆ ಮೂಡಿದೆ ರೇಂಜ್ ಬೌಂಡ್ ಆತ ಆಡ್ತಿದೆ ಬಂಗಾರದ ಬೆಲೆ. ಹೆಚ್ಚಿನ ಆಭರಣ ಚಿನ್ನದ ಖರೀದಿಗಳು ಈಗಾಗಲೇ ನಡೆದಿದ್ದು, ಇನ್ನಷ್ಟು ದಿನ ಗೋಲ್ಡ್ ದರಗಳು ಹೀಗೆ ಮೇಲೆಯೂ ಹೋಗಲ್ಲ, ತೀರಾ ಕೆಳಕ್ಕೂ ಇಳಿಯಲ್ಲ ಎನ್ನುವ ಸ್ಥಿತಿಯಲ್ಲೇ ಒಡಾಡಲಿದೆ.ಖುಷಿಯ ವಿಚಾರ!-->…