ಹೆತ್ತಬ್ಬೆಯ ಹೆಣವನ್ನು ಮನೆಯಲ್ಲಿರಿಸಿ ದೇವಸ್ಥಾನದಲ್ಲಿ ಮದುವೆಯಾದ ಮಗ, ಈತನ ಈ ನಿರ್ಧಾರದ ಹಿಂದಿದೆ ತಾಯಿಯ ಕನಸು
ಅಮ್ಮ ಮಗನ ಬಾಂಧವ್ಯ ಎಲ್ಲಾ ಸಂಬಂಧಗಿಂತಲೂ ಮಿಗಿಲಾದದ್ದು. ಅದೆಷ್ಟೇ ಕೋಪ, ಮನಸ್ತಾಪಗಳಿದ್ದರೂ ತಾಯಿಗೆ ಮಗನ ಮೇಲೆ ಒಂಚೂರು ಪ್ರೀತಿ ಕಡಿಮೆಯಾಗದು. ಆದರೆ, ಇಂದು ಅದೆಷ್ಟೋ ಮಕ್ಕಳು ತಮ್ಮ ಹೆತ್ತಬ್ಬೆಯನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಕೆಲವೊಂದು ಮಕ್ಕಳು ತಾಯಿಗೆ ತಕ್ಕ ಮಗ!-->…