ಲಿಂಬೆ ಹಣ್ಣಿನ ಉಪ್ಪಿನಕಾಯಿ ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು
ಉಪ್ಪಿನಕಾಯಿ ಯಾರಿಗೆ ಇಷ್ಟ ಇಲ್ಲ ಅಂತ ಕೇಳಿದ್ರೆ ಅಲ್ಲೊಂದು ಇಲ್ಲೊಂದು ಜನ ಸಿಗಬಹುದು. ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಮಾತಿದೆ. ಮೊಸರನ್ನದ ಜೊತೆ ಉಪ್ಪಿನಕಾಯಿ ಸೇರಿಸಿ ಆಹಾ! ತಿಂದರೆ ರುಚಿಯೇ ಬೇರೆ. ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಉಪ್ಪಿನಕಾಯಿ ಇದ್ವು. ಅದು ಸಾಂಪ್ರದಾಯಿಕವಾಗಿ!-->…