ಅಪ್ಪಿತಪ್ಪಿಯೂ ಮಾಡದಿರಿ ಈ ಕೆಲಸ, ಇಲ್ಲವಾದಲ್ಲಿ ಸ್ಫೋಟಗೊಳ್ಳಬಹುದು ನಿಮ್ಮ ಸ್ಮಾರ್ಟ್ಫೋನ್!
ಮೊಬೈಲ್ ಎಂಬುದು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಪ್ರತಿಯೊಬ್ಬರ ಕೈಯಲ್ಲೂ ಇಂದು ಮೊಬೈಲ್ ಕಾಣಿಸಿಕೊಳ್ಳುತ್ತಿದೆ. ಮೊಬೈಲ್ ಬಳಕೆ ಎಷ್ಟು ಮಾಡುತ್ತೇವೋ ಅದರ ಬಗ್ಗೆ ಎಚ್ಚರಿಕೆಯಿಂದ ಇರೋದು ಅಷ್ಟೇ ಮುಖ್ಯ.
ಹೌದು. ಈ ಮೊಬೈಲ್ ನಿಂದಾಗಿ ಅದೆಷ್ಟೋ ಜನರ!-->!-->!-->…