ಬಾಯಿಯ ದುರ್ವಾಸನೆ ಸಮಸ್ಯೆಗೆ ಒಳಗಾಗಿದ್ದೀರಾ?ಈ ಆರೋಗ್ಯಕರ ಸಲಹೆಗಳನ್ನು ಪಾಲಿಸಿ
ಬಾಯಿ ಚೆನ್ನಾಗಿದ್ದರೆ.. ಆರೋಗ್ಯ ಚೆನ್ನಾಗಿರುತ್ತದೆ ಎಂದ್ರೆ ತಪ್ಪಗಲಾರದು, ಯಾಕೆಂದ್ರೆ ನಾವು ತೆಗೆದುಕೊಳ್ಳುವ ಆಹಾರ ಬಾಯಿಯ ಮೂಲಕ ದೇಹವನ್ನು ತಲುಪುತ್ತದೆ. ಹೀಗಿರುವಾಗ ಬಾಯಿ ಶುಚಿಯಾಗದಿದ್ದರೆ ಹಲವು ರೀತಿಯ ಸಮಸ್ಯೆಗಳು ದೂರುವಾಗುವುದು ಗ್ಯಾರಂಟಿ. ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು!-->…