ಲೈಫ್ ಸ್ಟೈಲ್ Jaipur: ಮದುವೆಯ ಹಣ ಉಳಿಸಲು ತನ್ನ 17 ಮೊಮಕ್ಕಳಿಗೂ ಒಂದೇ ಬಾರಿ ಮದುವೆ ಮಾಡಿದ ಅಜ್ಜ ಆರುಷಿ ಗೌಡ Apr 11, 2024 Jaipur: ವಯೋವೃದ್ಧ ಮದುವೆಯ ಹಣವನ್ನು ಉಳಿಸಲು ತನ್ನ 17 ಜನ ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಎರಡೇ ದಿನದಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ.
ಲೈಫ್ ಸ್ಟೈಲ್ Sri Rama Navami: ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಜೀವನ ಬಂಗಾರವಾಗುತ್ತೆ! ಆರುಷಿ ಗೌಡ Apr 10, 2024 Sri Rama Navami: ನವಮಿಯಂದು ನೀವು ಕೆಲವು ಕೆಲಸಗಳನ್ನು ಮಾಡಿದರೆ, ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನೀವು ಸಂತೋಷದಿಂದ ಸಮೃದ್ಧರಾಗುತ್ತೀರಿ.
ಲೈಫ್ ಸ್ಟೈಲ್ Banana: ಬೇಸಿಗೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ಆರುಷಿ ಗೌಡ Apr 10, 2024 Banana: ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ.
ಲೈಫ್ ಸ್ಟೈಲ್ Health Insurance ತೆಗೆದುಕೊಳ್ಳುವವರಿಗೆ ಎಚ್ಚರ! ಈ ತಪ್ಪುಗಳನ್ನು ಮಾಡಲೇ ಬೇಡಿ ಆರುಷಿ ಗೌಡ Apr 10, 2024 Health Insurance: ಈ ವಿಷಯದಲ್ಲಿ ಎಲ್ಲರೂ ಮಾಡುವ ಕೆಲವು ಸಾಮಾನ್ಯ ತಪ್ಪುಗಳಿವೆ. ಅದನ್ನು ತಿಳಿದುಕೊಳ್ಳಿ ಮತ್ತು ಅಂತಹ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ.
ಲೈಫ್ ಸ್ಟೈಲ್ Google Search: 2023ರಲ್ಲಿ ಅತಿ ಹೆಚ್ಚು ಬಾರಿ Google ನಲ್ಲಿ ಸರ್ಚ್ ಮಾಡಲಾದ ಲೈಂಗಿಕ ಪ್ರಶ್ನೆಗಳಿವು : ಅವು ಯಾವುವು… ಆರುಷಿ ಗೌಡ Apr 10, 2024 Google Search: ಗೂಗಲ್ ಸಂಸ್ಥೆ 2023ರಲ್ಲಿ ಗೂಗಲ್ ಬಳಕೆದಾರರು ಅತಿಹೆಚ್ಚು ಹುಡುಕಿದ ಲೈಂಗಿಕ ಪ್ರಶ್ನೆಗಳನ್ನು ಅನಾವರಣಗೊಳಿಸಿದೆ.
ಲೈಫ್ ಸ್ಟೈಲ್ Pigmentation: ಪಿಗ್ಮೆಂಟೇಷನ್ ಸಮಸ್ಯೆಯಿಂದ ಬಳಲುತ್ತಿದ್ದೀರ ? : ಇದನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ತಪ್ಪದೇ… ಆರುಷಿ ಗೌಡ Apr 10, 2024 Pigmentation: ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ಪಿಗ್ನೆಂಟೇಶನ್ ಸಮಸ್ಯೆಯನ್ನು ದೂರ ಮಾಡಬಹುದು. ಪಿಗ್ಮೆಂಟೇಷನ್ ಚಿಕಿತ್ಸೆಯಲ್ಲಿ ಮನೆಮದ್ದುಗಳ ಬಳಕೆ ಪರಿಣಾಮಕಾರಿ ಎನಿಸುತ್ತವೆ.
ಲೈಫ್ ಸ್ಟೈಲ್ TVS Motor Bike ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ ಯುವಕ! ಒಮ್ಮೆ ಚಾರ್ಜ್ ಮಾಡಿದ್ರೆ 60 ಕಿ ಮಿ ಹೋಗಬಹುದು ಆರುಷಿ ಗೌಡ Apr 9, 2024 TVS Motor Bike: ಈಗಿನ ಕಾಲದಲ್ಲಿ ಎಲ್ಲರೂ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಇಚ್ಛಿಸುತ್ತಾರೆ. ಆದರೆ ಇರುವ ವಾಹನವನ್ನೆ ಎಲೆಕ್ಟ್ರಿಕ್ ವಾಹನವನ್ನಾಗಿ ಬದಲಿಸಲು ಸಾಧ್ಯವೇ?
ಲೈಫ್ ಸ್ಟೈಲ್ Tulsi Plants: ತುಳಸಿ ಗಿಡದ ಆರೈಕೆ ಹೇಗೆ? ಆರುಷಿ ಗೌಡ Apr 6, 2024 Tulsi Plants: ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅದು ಬೇಗನೆ ಸಾಯುತ್ತದೆ ಎಂದು ಹಲವರ ದೂರು