Browsing Category

ಲೈಫ್ ಸ್ಟೈಲ್

Marriage Rituals: ವಧು ಗಂಡನ ಮನೆಗೆ ತೆರಳುವಾಗ ತವರಿನಿಂದ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಕೊಡಬೇಡಿ!

ಮದುವೆ ಎಂದರೆ ಸಾಕು! ಗೌಜಿ ಗದ್ದಲ ಮಾಮೂಲಿ!ಮದುವೆ (Marraige) ಎನ್ನುವ ಸಂಪ್ರದಾಯಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವವಿದೆ.

Hair Care: ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುವುದೇ?

ಸೀಳು ಕೂದಲು ಉಂಟಾದಾಗ ಅಥವಾ ಕೂದಲು ಕವಲೊಡೆ ಆದ ಸಂದರ್ಭದಲ್ಲಿ ಕೂದಲಿನ ತುದಿ ಕತ್ತರಿಸಿದರೆ ಕೂದಲು ಉದ್ದ ಬೆಳೆಯುತ್ತದೆ.

Coffee: ಇಲ್ನೋಡಿ ಹೊಸ ಸುದ್ದಿ, ಕಾಫಿ ಕುಡಿದರೆ ಕಪ್ಪಗಾಗ್ತೀವ ಇಲ್ವಾ? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ!

ಕೆಲವರು ಕಾಫಿ ಸೇವನೆ ದೇಹಕ್ಕೆ ಉತ್ತಮವಲ್ಲ ಎಂದು ವಾದಿಸಿದರೆ, ಮತ್ತೆ ಕೆಲವರು ಕಾಫಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ವಾದಿಸುತ್ತಾರೆ.

Tips for shiny teeth: ಈ 4 ಟಿಪ್ಸ್​ ಫಾಲೋ ಮಾಡಿದ್ರೆ ಸಾಕು, ನಿಮ್ಮ ಹಲ್ಲುಗಳು ಫಳ ಫಳ ಅಂತ ಹೊಳೆಯುತ್ತೆ!

ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಕೆಲವು ಸಲಹೆಗಳನ್ನು ಹೇಳಲಿದ್ದೇವೆ.

Actor Upendra new house: ಉಪೇಂದ್ರರ ಹೊಸ ಅರಮನೆ ಎಲ್ಲಿದೆ, ಒಳಗೆ ಇರೋ ವೈಭವ ನೋಡಿದ್ರೆ ನೀವ್ ಪಕ್ಕಾ ಶಾಕ್ !

ಸ್ಟಾರ್ ನಟರ ಮನೆ ಹೇಗಿದೆ? ಎಷ್ಟು ಬೆಲೆ ಬಾಳುತ್ತವೆ? ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಹಾಗೇ ಜನಸಾಮಾನ್ಯರಿಗೆ ಇರುವುದು ಸಹಜ.

Sun tan: ಬಿಸಿಲಿನಲ್ಲಿ ನಿಮ್ಮ ಮುಖ ಕಪ್ಪಾಗಿದೆಯೇ? ಈ ಫೇಸ್ ಪ್ಯಾಕ್ ಗಳಲ್ಲಿ ಒಂದನ್ನು ಬಳಸಲು ಪ್ರಯತ್ನಿಸಿ.

ಬಿಸಿಲಿಗೆ ಮೈ ಒಡ್ಡುವುದರಿಂದ ಅನೇಕ ಆರೋಗ್ಯಗಳಲ್ಲಿ ಒಂದಾದ ಮುಖ ಕಪ್ಪಾಗುವಿಕೆಯೂ ಒಂದು. ಬೇಸಿಗೆ ಬಿಸಿಲಿಗೆ ಚರ್ಮ ಕಪ್ಪಾಗುವುದು ಸಹಜ.

Teeth care: ಪೋಷಕರೇ ಎಚ್ಚರ..!! ನಿಮ್ಮ ಮಕ್ಕಳು ಯಾವ ರೀತಿಯ ‘ಟೂತ್ ಪೇಸ್ಟ್’ ಬಳಸುತ್ತಾರೆ? ಅಧ್ಯಯನದಿಂದ…

ಸಣ್ಣ ಮಕ್ಕಳ ವಿಚಾರಕ್ಕೆ ಬಂದಾಗ ಪೋಷಕರು ತುಂಬಾ ಜಾಗರೂಕತೆಯಿಂದ ಇರಬೇಕು. ಅವರನ್ನು ಸೂಕ್ಷ್ಮವಾಗಿ ಕಾಳಜಿ ಮಾಡಬೇಕು.