Browsing Category

latest

ಮಂಗಳೂರು ಸೆಂಟ್ರಲ್ ಮಾರ್ಕೆಟ್ ಅನ್ನು ಕೆಡಹುವ ಕಾರ್ಯಕ್ಕೆ ಹೈಕೋರ್ಟ್ ತಡೆಯಾಜ್ಞೆ

ಈ ಹಿಂದೆ ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸುವುದಾಗಿ ಮಂಗಳೂರು ನಗರ ನಿಗಮ ನಿರ್ಧಾರವನ್ನು ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಗಿತ್ತು. ಈ ಕಟ್ಟಡವನ್ನು ನೆಲ ಸಮಗೊಳಿಸುವ ವಿರುದ್ಧ ಇದೀಗ ಹೈಕೋರ್ಟ್ತಡೆಯಾಜ್ಞೆ ನೀಡಿದೆ. ನಗರ ನಿಗಮ

ಕೊಡಗು ಗಡಿ ಪ್ರದೇಶಗಳಲ್ಲಿ ಬಿಗು ಗೊಂಡ ತಪಾಸಣೆ

ವರದಿ : ಹಸೈನಾರ್ ಜಯನಗರ ಲಾಕ್ ಡೌನ್ ಮೂರನೆಯ ಹಂತದ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ ಗಡಿ ಭಾಗಗಳ ಚೆಕ್ ಪೋಸ್ಟ್ ಗಳಲ್ಲಿ ಭಾರಿ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಸರ್ಕಾರದ ಆದೇಶದ ಮೇರೆಗೆ ಯಾತ್ರಿಕರ ಸಂಖ್ಯೆಯು ಹೆಚ್ಚಿರುವ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳ

ಕೆಯ್ಯೂರು | ಅಚ್ಚು ಅರಿಕ್ಕಿಲ ಹೃದಯಾಘಾತದಿಂದ ಮೃತ್ಯು

ಪುತ್ತೂರು: ಕೆಯ್ಯೂರು ಗ್ರಾಮದ ಅರಿಕ್ಕಿಲ ನಿವಾಸಿ ಯುವಕನೋರ್ವ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ಘಟನೆ ಮೇ.6ರಂದು ನಡೆದಿದೆ. ಅರಿಕ್ಕಿಲ ನಿವಾಸಿ ಪುತ್ತು್ತು ಹಾಗೂ ಮರಿಯಮ್ಮ ದಂಪತಿಗಳ ಏಕೈಕ ಪುತ್ರ ಅಶ್ರಫ್(ಅಚ್ಚು) 30.ವ ಮೃತಪಟ್ಟ ಯುವಕ. ಅವಿವಾಹಿತರಾಗಿರುವ ಅಶ್ರಫ್ ಸ್ಥಳೀಯವಾಗಿ

ಸುಳ್ಯ ತಾಲೂಕಿನ ಎಲ್ಲಾ 54 ಕ್ವಾರಂಟೈನ್ ವ್ಯಕ್ತಿಗಳ ರಿಪೋರ್ಟ್ ನೆಗೆಟಿವ್ | ಆತಂಕದಲ್ಲಿದ್ದ ಜನ ಈಗ ನಿರಾಳ

ಸುಳ್ಯ ಒಂದು ದೀರ್ಘ ನಿಟ್ಟುಸಿರು ಬಿಟ್ಟಿದೆ. ಮನಸ್ಸಿನ ಮೂಲೆಯಲ್ಲೆಲ್ಲೋ ಕೊರೋನಾ ಕುರಿತಾದ ಒಂದು ಆತಂಕದಿಂದ ಇದ್ದ ಜನರಿಗೆ ಈಗ ನೆಮ್ಮದಿ. ಸುಳ್ಯ ತಾಲೂಕಿನಲ್ಲಿ ಒಟ್ಟು 54 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಈಗ ಅವರೆಲ್ಲರದ್ದೂ ನೆಗೆಟಿವ್ ವರದಿ ಬಂದಿದೆ. ಮಂಗಳೂರಿನ ಫಸ್ಟ್

ಗೂನಡ್ಕ ಭಾರಿ ಗಾಳಿ-ಮಳೆ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ವರದಿ : ಹಸೈನಾರ್ ಜಯನಗರ ಮೇ 5ರಂದು ಸಂಜೆ 4ಗಂಟೆಗೆ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಗೂನಡ್ಕ ದರಕಾಸ್ತು ಪರಿಸರದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ. ಇದರಲ್ಲಿ ಹಲವಾರು ಮನೆಗಳಿಗೆ ಮರದ ಕೊಂಬೆಗಳು ಮುರಿದು ಬಿದ್ದು ಹಾನಿಗೊಂಡಿದೆ. ಕೆಲವು ಮನೆಗಳ ಮೇಲ್ಛಾವಣಿ ಬೀಸಿದ ಭಾರಿ

ಸಮುದ್ರ ಮಧ್ಯದಲ್ಲಿದೆ ಮಕ್ಕಳ ಪರೀಕ್ಷೆಯ ದೋಣಿ

ಇತ್ತ ದಡ ಸೇರಲೂ ಆಗದೆ ಅತ್ತ ನೀರಲ್ಲೂ ನಿಲ್ಲಲಾಗದೆ ನೀರಿನ ಮಧ್ಯದಲ್ಲಿ ತೇಲಾಡುತ್ತಿದೆ ದೋಣಿ. ಅಂಬಿಗ ಪಾಪ ಹೇಗಾದರೂ ದೋಣಿಯನ್ನು ದಡ ಸೇರಿಸಬೇಕೆಂಬ ಛಲದಲ್ಲಿದ್ದಾರೆ. ಆದರೆ ದೋಣಿಯಲ್ಲಿ ಕುಳಿತಿರುವ ಮಕ್ಕಳು ಮಾತ್ರ ದೋಣಿ ಯಾವಾಗ ದಡ ಸೇರಲಿದೆಯೋ ಎಂಬ ಯೋಚನೆಯಲ್ಲಿದ್ದಾರೆ. ವರ್ಷ ಪೂರ್ತಿ ಓದಿ