Browsing Category

latest

ವೈದ್ಯ ಡಾ. ದೀಪಕ್ ರೈ ಅವರ ಸಂದೇಶ ತಿರುಚಿ ಅವರ ವಿರುದ್ಧ ಸಮುದಾಯ ಎತ್ತಿಕಟ್ಟಿದ ಆರೋಪ | ರವಿಪ್ರಸಾದ್ ಶೆಟ್ಟಿ ಬಂಧನ |…

ಪುತ್ತೂರು, ಮೇ 16 : ಪಾಲ್ತಾಡಿಯಲ್ಲಿ ಕರ್ತವ್ಯದಲ್ಲಿರುವ ಡಾ. ದೀಪಕ್ ರೈ ಅವರು ರವಾನಿಸಿದ ಸಂದೇಶವೊಂದನ್ನು ತಿರುಚಿ, ಅವರ ವಿರುದ್ಧ ಸಮುದಾಯವೊಂದನ್ನು ಎತ್ತಿಕಟ್ಟಿದ ಎನ್ನಲಾದ ಆರೋಪಿ ರವಿಪ್ರಸಾದ್ ಶೆಟ್ಟಿಯವರನ್ನು ಬಂಧಿಸಿ ನಂತರ ನಂತರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಡಾ.

ಮನೆಯ ಎದುರು ಜಗಲಿಯಲ್ಲಿ ಮಲಗಿದ್ದವಳನ್ನು ಕೊಂದು ತಿಂದ ಚಿರತೆ

ರಾಮನಗರ : ಕನಸಿನ ಲೋಕದಿಂದ ಕಾಣದ ಲೋಕಕ್ಕೆ ಹೋದಂತಾಗಿದೆ ! ಮನೆಯ ಎದುರಿನ ಜಗುಲಿಯಲ್ಲಿ ತಂಗಾಳಿ ನಡುವೆ ಹಾಯಾಗಿ ಮಲಗಿದ್ದ ವೃದ್ದೆಯ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು, ಮಹಿಳೆ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿ ಮೋಟಗಾನಹಳ್ಳಿ

ಕೋವಿಡ್ ವಾರಿಯರ್ಸ್ ಗಳಾಗಿದ್ದಾರೆ ಸುಳ್ಯದ ಈ ದಂಪತಿ, ಮತ್ತಿಬ್ಬರು ನಮ್ಮೂರ ಭಗಿನಿಯರು

ವರದಿ: ಪ್ರಸಾದ್ ಕೋಲ್ಚಾರ್. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರನ್ನು ಶುಶ್ರೂಷೆ ಮಾಡುತ್ತಾ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ವೈದ್ಯ ಸಿಬ್ಬಂದಿಗಳು. ಜಿಲ್ಲೆಯ ವೆನ್ ಲಾಕ್ ಕೋವಿಡ್-19 ಆಸ್ಪತ್ರೆಯಲ್ಲಿ ಹಲವು ಮಂದಿ‌ ವೈದ್ಯಕೀಯ ಸಿಬ್ಬಂದಿ ಹಗಲು

ಮುತ್ತಪ್ಪ ರೈ ಅಂತ್ಯಕ್ರಿಯೆ | ಗಾಳಿಯಲ್ಲಿ ಗುಂಡು- 7 ಮಂದಿ ಬಂಧನ

ಬೆಂಗಳೂರು: ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನಿಲ್ ಹಾಗೂ

ಇಂದು ಮುಂಜಾನೆ ಟ್ರಕ್ ಗಳ ಮುಖಾಮುಖಿ ಡಿಕ್ಕಿ | 23 ವಲಸೆ ಕಾರ್ಮಿಕರ ದುರಂತ ಸಾವು

ಲಕ್ನೋ: ಕೊರೋನಾ ಲಾಕ್ ಡೌನ್ ನ ನೋವಿನಿಂದ ನೊಂದು ಹೋಗಿರುವ, ಹೇಗಾದರೂ ಮಾಡಿ ತಮ್ಮ ಊರು ಸೇರಿಕೊಳ್ಳುವ ಆಶೆಯಲ್ಲಿದ್ದ 23 ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಎರಡು ಟ್ರಕ್ ಗಳು ಮುಖಾ ಮುಖಿ

ಮದುವೆಗೆ ಹಿರಿಯರು, ಮಕ್ಕಳು ಹಾಜರಾಗುವಂತಿಲ್ಲ | ಮಾರ್ಗಸೂಚಿ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಕೊರೋನಾ ಲಾಕ್​​​​​​ಡೌನ್ ನಡುವೆ ಮದುವೆ ಸಮಾರಂಭ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮತಿ ನೀಡಿತ್ತು. ಆಗ ಒಟ್ಟು 20 ಜನ ಮಾತ್ರ ಮದುವೆಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಬಿಗಿ ಸ್ವಲ್ಪ ಸಡಿಲಗೊಳಿಸಲಾಗಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ನೆಲ್ಯಾಡಿ | ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ನೆಲ್ಯಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ 75 ರ ಗುಂಡ್ಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಾಗಾಟದ ಟ್ಯಾಂಕರೊಂದು ರಸ್ತೆಗೆ ಮಗುಚಿ ಬಿದ್ದ ಘಟನೆ ನಡೆದಿದೆ. ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಂಗಳೂರಿನಿಂದ ಬೆಂಗಳೂರು

ಸುಳ್ಯ | ವಿದ್ಯುತ್ ಸಮಸ್ಯೆಯನ್ನು ನೀಗಿಸಿ ಕೊಡುವಂತೆ ನ ಪಂ ಸದಸ್ಯ ಕೆ ಎಸ್ ಉಮ್ಮರ್ ಮೆಸ್ಕಾಂ ಅಧಿಕಾರಿಗಳಿಗೆ ಮನವಿ

ವರದಿ : ಹಸೈನಾರ್ ಜಯನಗರ ಸುಳ್ಯದ ಶ್ರೀರಾಮಪೇಟೆ, ಬೋರುಗುಡ್ಡೆ, ನಾವೂರು ಮುಂತಾದ ಕಡೆಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಶೀಘ್ರದಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರ ಪಂಚಾಯಿತಿ ಸದಸ್ಯ ಕೆಎಸ್ ಉಮ್ಮರ್